പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವರ എന്ന വാക്കിന്റെ അർത്ഥവും ഉദാഹരണവും.

ವರ   ನಾಮಪದ

അർത്ഥം : ಯಾವುದಾದರು ದೇವರು ಅಥವಾ ದೊಡ್ಡವರು ನಿರ್ಮಲ ಮನಸ್ಸಿನಿಂದ ಅವರು ಬೇಡಿದ ವಸ್ತು ಅಥವಾ ಸಿದ್ಧಿ ಮೊದಲಾದವುಗಳನ್ನು ನೀಡುವ ಕ್ರಿಯೆ ಅಥವಾ ಭಾವ

ഉദാഹരണം : ದೇವರು ಅವನಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವ ವರವನ್ನು ನೀಡಿದರು.

പര്യായപദങ്ങൾ : ವರ ಕೊಡುವಿಕೆ, ವರ ದಾನ, ವರ ಪ್ರಸಾದ, ವರ-ಕೊಡುವಿಕೆ, ವರ-ದಾನ, ವರ-ಪ್ರಸಾದ, ವರಕೊಡುವಿಕೆ, ವರದಾನ, ವರಪ್ರಸಾದ


മറ്റ് ഭാഷകളിലേക്കുള്ള വിവർത്തനം :

किसी देवता या बड़े का प्रसन्न होकर कोई माँगी हुई वस्तु या सिद्धि आदि देने की क्रिया या भाव।

महात्मा ने उसे पुत्र प्राप्ति का वरदान दिया।
वर, वरदान

The act of giving.

gift, giving

അർത്ഥം : ಯಾರೋ ಒಬ್ಬರ ಜತೆ ವಿವಾಹ ನಿಶ್ಚಯವಾಗಿರುವುದು

ഉദാഹരണം : ಶೀಲಳಿಗೆ ನಿಶ್ಚಯಿಸಿದ ವರ ವಿದೇಶದಲ್ಲಿ ವಾಸ ಮಾಡುವನು

പര്യായപദങ്ങൾ : ಮದಲಿಂಗ, ಮದುವಣಿಗ, ಮದುವೆ ಗಂಡು, ಮಧುಮಗ, ವಿವಾಹ ನಿಶ್ಚಿತ ವರ


മറ്റ് ഭാഷകളിലേക്കുള്ള വിവർത്തനം :

जिसके साथ किसी की मँगनी हुई हो।

शीला का मँगेतर विदेश में रहता है।
मँगेतर, मंगेतर, वाग्दत्त

A man who is engaged to be married.

fiance, groom-to-be