പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವದಂತಿ എന്ന വാക്കിന്റെ അർത്ഥവും ഉദാഹരണവും.

ವದಂತಿ   ನಾಮಪದ

അർത്ഥം : ಯಾವುದಾದರು ವ್ಯಕ್ತಿಯ ಬಗ್ಗೆ ಅವನಅವಳ ಬೆನ್ನಹಿಂದೆ ನಿಂದನೆ ಮಾಡುವುದು

ഉദാഹരണം : ಗಾಳಿಮಾತು ಕೇಳಿ ಹಾಳಾಗಬೇಡ.

പര്യായപദങ്ങൾ : ಗಾಳಿಮಾತು, ಪುಕಾರು


മറ്റ് ഭാഷകളിലേക്കുള്ള വിവർത്തനം :

पीठ पीछे की जाने वाली निंदा।

किसी की चुगली मत करो।
घैर, घैरु, घैरो, चुगली, चुग़ली, बदगोई, लाई-लुतरी, लुगड़ी, लुगरी, शिकायत, सरगोशी

Words falsely spoken that damage the reputation of another.

slander

അർത്ഥം : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ

ഉദാഹരണം : ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.

പര്യായപദങ്ങൾ : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವ್ಯಕ್ತಮಾಡುವಿಕೆ, ಹರಟೆ


മറ്റ് ഭാഷകളിലേക്കുള്ള വിവർത്തനം :

लोक में असरे से प्रचलित कोई ऐसी बात जिसका पुष्ट आधार न हो।

कभी-कभी जनश्रुति लोगों के मन में भ्रम पैदा करती है।
किंवदन्ति, किवदंती, जनरव, जनश्रुति, प्रवाद, रवायत, रिवायत, लोक धुनि, लोक-धुनि, लोकधुनि, वार्त्ता

Gossip (usually a mixture of truth and untruth) passed around by word of mouth.

hearsay, rumor, rumour

അർത്ഥം : ಜನರಿಂದ ಹರಡುವಂತಹ ಈ ರೀತಿಯ ಮಾತು ಅನೇಕ ಸಲ ಸುಳ್ಳಾಗಿರುತ್ತದೆ

ഉദാഹരണം : ನಾವು ಲೋಕವಾರ್ತೆಯ ಬಗ್ಗೆ ಧ್ಯಾನವನ್ನು ನೀಡದೆ ವಾಸ್ತವಿಕತೆಯನ್ನು ಕಂಡುಹಿಡಿಯ ಬೇಕಾಗಿದೆ.

പര്യായപദങ്ങൾ : ಗಾಳಿಸುದ್ದಿ, ಲೋಕವಾರ್ತೆ


മറ്റ് ഭാഷകളിലേക്കുള്ള വിവർത്തനം :

लोगों में फैली ऐसी बात जो मिथ्या हो अथवा जिसकी आधिकारिक पुष्टि न हुई हो।

हमें अफवाह पर ध्यान न देते हुए वास्तविकता का पता लगाना चाहिए।
अफवा, अफवाह, अफ़वा, अफ़वाह, उड़ती ख़बर, गप, चर्चा, जटल, वाद, श्रुति, हवाई ख़बर

Gossip (usually a mixture of truth and untruth) passed around by word of mouth.

hearsay, rumor, rumour

ವದಂತಿ   ಗುಣವಾಚಕ

അർത്ഥം : ಗಾಳಿಸುದ್ಧಿ ಹರಡಿರುವಂತಹ ಅಥವಾ ಹಬ್ಬಿಸಿರುವಂತಹ

ഉദാഹരണം : ಜನರಲ್ಲಿ ನಮ್ಮ ಕೋರಿಗೆ ಏನೆಂದರೆ ಗಾಳಿಸುದ್ಧಿಯ ವಿಷಯಗಳನ್ನು ನಂಬಬಾರದು ಎಂದು ಕೋರಿಕೊಳ್ಳಲಾಗಿದೆ.

പര്യായപദങ്ങൾ : ಗಾಳಿಸುದ್ಧಿ, ಗಾಳಿಸುದ್ಧಿಯ, ವದಂತಿಯ


മറ്റ് ഭാഷകളിലേക്കുള്ള വിവർത്തനം :

अफ़वाह फैलाया हुआ।

जनता से अपील की जाती है कि वे अफ़वाही ख़बरों को नज़र-अंदाज़ करें।
अफवाही, अफ़वाही