പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಚನಕೊಡು എന്ന വാക്കിന്റെ അർത്ഥവും ഉദാഹരണവും.

ವಚನಕೊಡು   ಕ್ರಿಯಾಪದ

അർത്ഥം : ಯಾವುದೇ ವ್ಯಕ್ತಿ ಯಾವುದೇ ಒಂದು ಕೆಲಸವನ್ನು ಹಠಪೂರ್ವಕವಾಗಿ ಮಾಡುವ ತನ್ನ ಮನಸ್ಸಿನ ನಿಲುವನ್ನು ಇತರರಿಗೆ ತಿಳಯಪಡಿಸುವ ಮೌಖಿಕ ಪ್ರಕ್ರಿಯೆ

ഉദാഹരണം : ಭೀಷ್ಮನು ತಾನು ಆಜೀವ ಬ್ರಹ್ಮಚಾರಿಯಾಗಿರುವೆನೆಂದು ಸತ್ಯವತಿಗೆ ವಚನಕೊಡುತ್ತಾನೆ.

പര്യായപദങ്ങൾ : ಆಣೆ ಮಾಡು, ಆಣೆ-ಮಾಡು, ಆಣೆಮಾಡು, ಆಣೆಯಿಡು, ಪ್ರತಿಜ್ಞೆ ಮಾಡು, ಪ್ರತಿಜ್ಞೆ-ಮಾಡು, ಪ್ರತಿಜ್ಞೆಮಾಡು, ಮಾತು ಕೊಡು, ಮಾತು-ಕೊಡು, ಮಾತುಕೊಡು, ವಚನ ಕೊಡು, ವಚನ-ಕೊಡು, ವಚನವಿಡು, ವಾಗ್ದಾನ ಮಾಡು, ವಾಗ್ದಾನ-ಮಾಡು, ವಾಗ್ದಾನಮಾಡು, ಶಪಥ ಮಾಡು, ಶಪಥ-ಮಾಡು, ಶಪಥಮಾಡು


മറ്റ് ഭാഷകളിലേക്കുള്ള വിവർത്തനം :

किसी से दृढ़ता या प्रतिज्ञापूर्वक किसी काम को करने या न करने के लिए कहना।

भीष्म ने सत्यवती को आजीवन ब्रह्मचारी रहने का वचन दिया था।
आखर देना, करार करना, करार देना, क़रार करना, क़रार देना, ज़बान देना, वचन देना, वादा करना

Make a promise or commitment.

assure, promise

ವಚನಕೊಡು   ಗುಣವಾಚಕ

അർത്ഥം : ಒಬ್ಬರು ಮತ್ತೊಬ್ಬರಿಗೆ ಏನನ್ನಾದರೂ ಕೊಡುವೆವೆಂದು ಅಥವಾ ಇನ್ನಾವುದೇ ಬಯಕೆ ಅಥವಾ ಇಚ್ಚೆಯನ್ನು ಈಡೇರಿಸುತ್ತೇವೆಂದು ಮಾತು ಕೊಡುವಿಕೆ

ഉദാഹരണം : ನಾನು ಇನ್ನು ಮುಂದೆ ಕೆಟ್ಟ ಕೆಲಸವನ್ನು ಮಾಡುವುದಿಲ್ಲವೆಂದು ಮಾತುಕೊಡುತ್ತೇನೆ.

പര്യായപദങ്ങൾ : ಮಾತುಕೊಡು


മറ്റ് ഭാഷകളിലേക്കുള്ള വിവർത്തനം :

जिसे दूसरों को देने का वचन दिया जा चुका हो।

हमारे यहाँ वाग्दत्त कन्या से कोई काम नहीं लिया जाता है।
वाग्दत्त