അർത്ഥം : ಹೃದಯ, ಶ್ವಾಸಕೋಶಗಳು, ಮೊದಲಾದವುಗಳ ಕ್ರಿಯೆಯನ್ನು ಆಲಿಸಲು ಬಳಸುವ, ಎದೆಯ ಮೇಲಿಡುವ ಗುಂಡಾದ ಬಿಲ್ಲೆಯೂ, ಕಿವಿಗಳಿಗೆ ಇಟ್ಟುಕೊಳ್ಳಲು ಶ್ರವಣಾಂಗಗಳೂ, ಇವೆರಡನ್ನು ಸೇರಿಸುವ ನಳಿಕೆಗಳೂ ಇರುವ, ವೈದ್ಯಕೀಯ ಸಲಕರಣೆ
ഉദാഹരണം :
ಎಲ್ಲಾ ವೈದ್ಯರ ಕೊರಳಲ್ಲಿ ಸ್ಪೆತಸ್ಕೋಪ್ ಅನ್ನು ನೋಡಬಹುದು.
പര്യായപദങ്ങൾ : ಎದೆ ದರ್ಶಕ, ಸ್ಪೆತಸ್ಕೋಪ್
മറ്റ് ഭാഷകളിലേക്കുള്ള വിവർത്തനം :
शरीर के भीतर उत्पन्न ध्वनियों को सुनने का यंत्र।
प्रायः सभी डॉक्टर गले में आला लटकाये रहते हैं।A medical instrument for listening to the sounds generated inside the body.
stethoscope