അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಹೆಂಗಸಿನ ಮೊಲೆ
ഉദാഹരണം : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ
പര്യായപദങ്ങൾ : ಎದೆ, ಕುಚ, ಮೊಲೆ, ಸ್ತನ
മറ്റ് ഭാഷകളിലേക്കുള്ള വിവർത്തനം :हिन्दी English
स्त्री का स्तन।
Either of two soft fleshy milk-secreting glandular organs on the chest of a woman.
അർത്ഥം : ಹೊಟ್ಟೆ ಮತ್ತು ಕುತ್ತಿಗಿಯ ಮಧ್ಯದ ಮೂಳೆಯನ್ನು ಅಸ್ಥಿಪಂಜರದಿಂದ ಮಾಡಿರುವುದು
ഉദാഹരണം : ಅಮ್ಮ ಅಳುತ್ತಾ ಮಗುವನ್ನು ತನ್ನ ಎದೆಯ ಮೇಲೆ ಹಾಕಿ ಅಪ್ಪಿದಳು
പര്യായപദങ്ങൾ : ಎದೆ, ಎದೆಗುಂಡಿಗೆ, ವಕ್ಷ-ಸ್ಥಳ, ವಕ್ಷಸ್ಥಳ
शरीर का वह भाग जो पेट और गरदन के बीच स्थित होता है।
The part of the human torso between the neck and the diaphragm or the corresponding part in other vertebrates.
അർത്ഥം : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು
ഉദാഹരണം : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.
किसी मादा का वह अंग जिसमें दूध रहता है।
ഇൻസ്റ്റാൾ ചെയ്യുക