പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಂದನೆ എന്ന വാക്കിന്റെ അർത്ഥവും ഉദാഹരണവും.

ವಂದನೆ   ನಾಮಪದ

അർത്ഥം : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ

ഉദാഹരണം : ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

പര്യായപദങ്ങൾ : ಅಭಿವಂದನೆ, ಪ್ರಾರ್ಥನೆ, ಸ್ತುತಿ, ಸ್ತೋತ್ರ


മറ്റ് ഭാഷകളിലേക്കുള്ള വിവർത്തനം :

भक्ति के नौ भेदों में से एक, जिसमें उपासक अपने उपास्य देव का गुणगान करता है।

मंदिर में प्रार्थना हो रही है।
अभिवंदन, अभिवंदना, अभिवन्दन, अभिवन्दना, अभिवादन, अरदास, इड़ा, प्रार्थना, वंदन, वंदना, वन्दन, वन्दना, स्तव, स्तुति, स्तोत्र

The act of communicating with a deity (especially as a petition or in adoration or contrition or thanksgiving).

The priest sank to his knees in prayer.
prayer, supplication

അർത്ഥം : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ

ഉദാഹരണം : ಅವನು ಗುರುಗಳಿಗೆ ವಂದಿಸಿದನು.

പര്യായപദങ്ങൾ : ನಮಸ್ಕಾರ, ಪ್ರಣಾಮ


മറ്റ് ഭാഷകളിലേക്കുള്ള വിവർത്തനം :

पैर छूकर आदरपूर्वक अभिवादन करने की क्रिया।

उसने गुरुजी को प्रणाम किया।
आनति, पालागन, प्रणाम

അർത്ഥം : ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ

ഉദാഹരണം : ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.

പര്യായപദങ്ങൾ : ಪ್ರಾರ್ಥನೆ, ಸ್ತುತಿ


മറ്റ് ഭാഷകളിലേക്കുള്ള വിവർത്തനം :

वह रचना जिसमें किसी की स्तुति, प्रशंसा आदि की गई हो और जो प्रार्थना करते समय पढ़ी जाती हो।

इस पुस्तक में हर देव की प्रार्थना दी गई है।
इस पुस्तक का पहला अध्याय ही प्रार्थना है।
प्रार्थना, वंदना, वन्दना, स्तुति

A fixed text used in praying.

prayer

അർത്ഥം : ಹಿರಿಯರು ಅಥವಾ ಅನ್ಯರು ಬರುವಾಗ ಹೋಗುವಾಗ ಗೌರವಿಸುವಸೂಚನೆಯಾಗಿ ಮಾಡುವ ಅಭಿನಯದ ಮುದ್ರೆ

ഉദാഹരണം : ನಾನು ಮೊದಲು ಸಭೆಗೆ ವಂದನೆ ಸಲ್ಲಿಸಿದೆ.

പര്യായപദങ്ങൾ : ಅಭಿವಂದನೆ, ಅಭಿವಾದನ, ಪ್ರಣಾಮ


മറ്റ് ഭാഷകളിലേക്കുള്ള വിവർത്തനം :

किसी के प्रति आदर भाव दिखाने की क्रिया।

मुख्य अतिथि के अभिवादन के बाद कार्यक्रम शुरू हुआ।
अभिवंदन, अभिवंदना, अभिवन्दन, अभिवन्दना, अभिवाद, अभिवादन, आदाब, बंदगी, बन्दगी

An act of honor or courteous recognition.

A musical salute to the composer on his birthday.
salutation, salute

അർത്ഥം : ನಮಸ್ಕಾರ ಮಾಡುತ್ತಾ ಬಾಗುವುದು

ഉദാഹരണം : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.

പര്യായപദങ്ങൾ : ನಮನ, ನಮಸ್ಕಾರ, ಬಾಗುವಿಕೆ


മറ്റ് ഭാഷകളിലേക്കുള്ള വിവർത്തനം :

नमस्कार करते हुए झुकने की क्रिया।

शहीदों को हमारा सादर नमन।
नमन