പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಂಚನೆ എന്ന വാക്കിന്റെ അർത്ഥവും ഉദാഹരണവും.

ವಂಚನೆ   ನಾಮಪದ

അർത്ഥം : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

ഉദാഹരണം : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

പര്യായപദങ്ങൾ : ಅಡ್ಡ ಹಾದಿ, ಕಪಟ, ಜಾಲ, ತಂತ್ರ, ಮೋಸ, ಸಂಚು


മറ്റ് ഭാഷകളിലേക്കുള്ള വിവർത്തനം :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

അർത്ഥം : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ഉദാഹരണം : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

പര്യായപദങ്ങൾ : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮಾಟಗಾರಿಕೆ, ಮೋಸ, ಮೋಸತನ


മറ്റ് ഭാഷകളിലേക്കുള്ള വിവർത്തനം :

The act of deceiving.

deceit, deception, dissembling, dissimulation

അർത്ഥം : ಒಳಗೆ ನಡೆಯುತ್ತಿರುವುದನ್ನು ಯಾವುದೋ ಒಂದು ಪ್ರಕಾರದಲ್ಲಿ ಹೇಳುವುದು ಅಥವಾ ಬಯಲಿಗೆಳೆಯುವುದು

ഉദാഹരണം : ಸ್ಟಾಂಪ್ ಪೇಪರ್ ಹಗರಣದಲ್ಲಿ ಅಪರಧಿಗಳನ್ನು ಹಿಡಿಯುತ್ತಲೆ ಅವರ ಮಾಡಿರುವ ಅವ್ಯವಹಾರ ಬೆಳಕಿಗೆ ಬಂದಿದೆ.

പര്യായപദങ്ങൾ : ಅವ್ಯವಹಾರ, ಮೋಸ


മറ്റ് ഭാഷകളിലേക്കുള്ള വിവർത്തനം :

ज्यों का त्यों कहा जानेवाला भीतरी हाल या लेखा।

स्टैम्प घोटाला के अपराधियों के पकड़े जाते ही उनकी कार्यविधि का कच्चा चिट्ठा सबके सामने आ गया।
कच्चा चिट्ठा, कच्चाचिट्ठा

അർത്ഥം : ಅಲ್ಲಿರುವ ಯಾವುದಾದರೂ ಸ್ಥಾನದಲ್ಲಿ ಯಾವುದಾದರೂ ಸಮಯದಲ್ಲಿ ವಿಚಿತ್ರವಾದ ಘಟನೆಗಳು ಸಂಭವಿಸುತ್ತದೆ

ഉദാഹരണം : ಇಂದು ವಿಚಿತ್ರವಾದ ಘಟನೆಯಿಂದ ಎಲ್ಲರು ಚಕಿತರಾಗಿದ್ದಾರೆ.

പര്യായപദങ്ങൾ : ಕುಂದು, ಘಟನೆ, ಚರ್ಚೆ, ಸಂಭವಿಸು


മറ്റ് ഭാഷകളിലേക്കുള്ള വിവർത്തനം :

वह जो किसी स्थान पर किसी समय में घटित होता हो।

आज की अजीब घटना से सभी हैरान हो गए।
घटना, बात, वाकया, वाक़या, वाक़िया, वाकिया, वाक्या, वारदात

A single distinct event.

incident