അർത്ഥം : ಹಣ ಮೊದಲಾದ ವಸ್ತುಗಳ ಉಪಯೋಗದಲ್ಲಿ ಅತ್ಯಂತ ಎಚ್ಚರಿಕೆ ವಹಿಸಿ ತುಂಬಾ ಮಿತವಾಗಿ ಬಳಸುವಿಕೆಯ ಗುಣ
ഉദാഹരണം :
ಜಿಪುಣತನದ ಕಾರಣ ಶೆಟ್ಟಿಯೊಬ್ಬ ಅಪಾರ ಹಣ ಸಂಪಾದಿಸಿದ್ದಾನೆ.
പര്യായപദങ്ങൾ : ಕಾರ್ಪಣ್ಯ, ಕೃಪಣತನ, ಜಿಪುಣುತನ
മറ്റ് ഭാഷകളിലേക്കുള്ള വിവർത്തനം :
Extreme care in spending money. Reluctance to spend money unnecessarily.
parsimoniousness, parsimony, penny-pinching, thrift