പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಲೋಭ എന്ന വാക്കിന്റെ അർത്ഥവും ഉദാഹരണവും.

ಲೋಭ   ನಾಮಪದ

അർത്ഥം : ಅತಿಯಾಸೆ ಹೊಂದಿರುವವನು

ഉദാഹരണം : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.

പര്യായപദങ്ങൾ : ಅತಿಯಾದ ಆಸೆ, ಅತಿಯಾಸೆ, ಅತ್ಯಾಶೆ, ಅತ್ಯಾಸೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭಿ


മറ്റ് ഭാഷകളിലേക്കുള്ള വിവർത്തനം :

वह जिसे लालच हो।

मनोहर बहुत बड़ा लालची है।
दहेज के लालचियों ने एक दुलहन की हत्या कर दी।
लालची, लोभी, लोलुप

A person regarded as greedy and pig-like.

hog, pig

അർത്ഥം : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು

ഉദാഹരണം : ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.

പര്യായപദങ്ങൾ : ಅತ್ಯಾಸೆ, ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ


മറ്റ് ഭാഷകളിലേക്കുള്ള വിവർത്തനം :

कुछ पाने की बहुत अधिक इच्छा या चाह जो प्रायः अनुचित मानी जाती है।

लालच बुरी बला है।
आमिष, इकस, ईहा, गाध, तमा, प्रलोभ, प्रलोभन, ललक, लालच, लालसा, लिप्सा, लोभ

Excessive desire to acquire or possess more (especially more material wealth) than one needs or deserves.

greed

അർത്ഥം : ನೀರನನ್ನು ಕುಡಿಯ ಇಚ್ಛೆ ಅಥವಾ ಬಯಕೆ

ഉദാഹരണം : ನಮ್ಮ ನೀರಡಿಗೆಯನ್ನು ನಿವಾರಿಸಿಕೊಳ್ಳುವುದಕ್ಕಾಗಿ ನೀರನ್ನು ಕೊಂಡೊಯ್ಯಬೇಕಾಯಿತು.

പര്യായപദങ്ങൾ : ಆಶೆ, ತೃಷ್ಣೆ, ದಾವ, ನೀರಡಿಗೆ, ಬಾಯಾರಿಕೆ


മറ്റ് ഭാഷകളിലേക്കുള്ള വിവർത്തനം :

जल पीने की इच्छा।

अपनी प्यास बुझाने के लिए वह जल ढूढ़ने लगा।
अनुबंध, अनुबन्ध, तशनगी, तश्नगी, तृषा, तृष्णा, त्रिषा, पिपासा, प्यास

A physiological need to drink.

thirst, thirstiness