അർത്ഥം : ಸಮಾಜದ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುವಂತಹ ಕೆಲಸ ಕಾರ್ಯವನ್ನು ಸೂಚಿಸುವುದು
ഉദാഹരണം :
ಸರಕಾರವು ಲೋಕೋಪಕಾರಿ ಯೋಜನೆಗಳನ್ನು ಜಾರಿಗೊಳಿಸಿದೆ.
പര്യായപദങ്ങൾ : ಜನಕಲ್ಯಾಣಕಾರಿ, ಜನಕಲ್ಯಾಣಕಾರಿಯಾದ, ಜನಕಲ್ಯಾಣಕಾರಿಯಾದಂತ, ಜನಕಲ್ಯಾಣಕಾರಿಯಾದಂತಹ, ಲೋಕಹಿತೈಹಿ, ಲೋಕಹಿತೈಹಿಯಾದ, ಲೋಕಹಿತೈಹಿಯಾದಂತ, ಲೋಕಹಿತೈಹಿಯಾದಂತಹ, ಲೋಕೋಪಕಾರಿ, ಲೋಕೋಪಕಾರಿಯಾದ, ಲೋಕೋಪಕಾರಿಯಾದಂತಹ
മറ്റ് ഭാഷകളിലേക്കുള്ള വിവർത്തനം :
लोक या लोगों का हित या उपकार करनेवाला।
सरकार लोकोपकारी योजनाएँ चला रही है।