പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಲೇಖನ എന്ന വാക്കിന്റെ അർത്ഥവും ഉദാഹരണവും.

ಲೇಖನ   ನಾಮಪದ

അർത്ഥം : ಬರೆಯುವ ಕ್ರಿಯೆ

ഉദാഹരണം : ಸೀತಾಳ ಲೇಖನಕ್ಕೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು


മറ്റ് ഭാഷകളിലേക്കുള്ള വിവർത്തനം :

लिखने की क्रिया या भाव।

सीता को लेखन प्रतियोगिता में पहला स्थान मिला है।
आलेखन, क़िताबत, लिपि, लिपिबद्ध करना, लेखन

The activity of putting something in written form.

She did the thinking while he did the writing.
committal to writing, writing

അർത്ഥം : ಹಾಳೆ, ಬುಕ್ಕು ಮುಂತಾದವುಗಳ ಮೇಲೆ ಬರೆಯಲು ಉಪಯೋಗಿಸುವ ವಸ್ತು

ഉദാഹരണം : ಇದರಲ್ಲಿ ಒಂದು ಪೆನ್ನು ಕಳೆದುಹೋಗಿದೆ.

പര്യായപദങ്ങൾ : ಪೆನ್ನು


മറ്റ് ഭാഷകളിലേക്കുള്ള വിവർത്തനം :

बही-खाते आदि में लिखा जाने वाला कोई मद।

इसमें एक क़लम छूट गई है।
कलम, क़लम

അർത്ഥം : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

ഉദാഹരണം : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

പര്യായപദങ്ങൾ : ಅಕ್ಷರ, ನಿಬಂಧ, ಪ್ರಬಂಧ, ಬರಹ, ಲಿಪಿ, ಸಂಗತಿ


മറ്റ് ഭാഷകളിലേക്കുള്ള വിവർത്തനം :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

അർത്ഥം : ಬರೆದಿರುವಂತಹ ವಸ್ತು

ഉദാഹരണം : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

പര്യായപദങ്ങൾ : ಅಕ್ಷರ, ತಸಬೀರು, ಬರವಣಿಗೆ, ಬರಹ, ಬರೆದ ಅಕ್ಷರ, ಲಿಪಿ


മറ്റ് ഭാഷകളിലേക്കുള്ള വിവർത്തനം :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

അർത്ഥം : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ

ഉദാഹരണം : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ

പര്യായപദങ്ങൾ : ಕುಂಚ, ಪೆನ್ನು, ಲೆಕ್ಕಣಿಕೆ, ಲೇಖನಿ


മറ്റ് ഭാഷകളിലേക്കുള്ള വിവർത്തനം :

स्याही के संयोग से कागज़ आदि पर लिखने का उपकरण।

यह पेन किसी ने मुझे उपहार स्वरूप प्रदान की है।
अक्षरजननी, अवलेखनी, अवलेखा, कलम, क़लम, पेन, मसिपथ, लेखनी

A writing implement with a point from which ink flows.

pen

അർത്ഥം : ಬರೆದಿರುವ ಅಕ್ಷರ

ഉദാഹരണം : ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.

പര്യായപദങ്ങൾ : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಬರೆವಣಿಗೆ, ಲಿಪಿ