പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಲೇಖಕ എന്ന വാക്കിന്റെ അർത്ഥവും ഉദാഹരണവും.

ಲೇಖಕ   ನಾಮಪದ

അർത്ഥം : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ

ഉദാഹരണം : ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.

പര്യായപദങ്ങൾ : ಗ್ರಂಥಕರ್ತ, ಬರಹಗಾರ, ಸಾಹಿತಿ, ಸಾಹಿತ್ಯಕಾರ


മറ്റ് ഭാഷകളിലേക്കുള്ള വിവർത്തനം :

वह जो साहित्य की रचना करता हो।

महादेवी वर्मा हिन्दी की एक प्रख्यात साहित्यकार थीं।
साहित्यकार

Writes (books or stories or articles or the like) professionally (for pay).

author, writer

അർത്ഥം : ಅವನು ಕಚೇರಿ ಮುಂತಾದವು ಕಡೆಯಲ್ಲಿ ಬರೆಯುವ-ಓದುವ ಕೆಲಸವನ್ನು ಮಾಡುತ್ತಾರೆ

ഉദാഹരണം : ಈ ಕಚೇರಿಯಲ್ಲಿ ಕೆಲಸ ಮಾಡುವ ಲೇಖಕ ಇಂದು ರಜೆಯಲ್ಲಿದ್ದಾರೆ.

പര്യായപദങ്ങൾ : ಕಾರಕೂನ, ಬರೆಯುವವ


മറ്റ് ഭാഷകളിലേക്കുള്ള വിവർത്തനം :

वह जो कार्यालय आदि में लिखा-पढ़ी का काम करता हो।

इस कार्यालय का लिपिक आज छुट्टी पर है।
कातिब, क्लर्क, बाबू, लिखिया, लिपिक

An employee who performs clerical work (e.g., keeps records or accounts).

clerk

അർത്ഥം : ಲೇಖನ, ಕಥೆ ಮೊದಲಾದವುಗಳನ್ನು ರಚನೆ ಮಾಡುವ ವ್ಯಕ್ತಿ

ഉദാഹരണം : ಮುಂಷಿ ಪ್ರೇಮಚಂದ್ರ ಪ್ರಸಿದ್ಧ ಲೇಖಕರಾಗಿದ್ದರು.

പര്യായപദങ്ങൾ : ಅಕ್ಷರಜೀವಿ, ಗ್ರಂಥಕರ್ತ, ಬರಹಗಾರ, ಬರೆಯುವವನು, ಬರೆಹಗಾರ, ಲಿಪಿಕಾರ, ಸಾಹಿತಿ


മറ്റ് ഭാഷകളിലേക്കുള്ള വിവർത്തനം :

वह जो लेख, कहानियों आदि की रचना करता हो।

मुंशी प्रेमचंद एक नामी लेखक थे।
अक्षरजीवक, अक्षरजीवी, क़लमकार, क़लमजीवी, कातिब, मसिपण्य, मुसन्निफ, मुसन्निफ़, लेखक, वोरक

Writes (books or stories or articles or the like) professionally (for pay).

author, writer

അർത്ഥം : ಗ್ರಂಥವನ್ನು ರಚಿಸುವವ

ഉദാഹരണം : ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.

പര്യായപദങ്ങൾ : ಕರ್ತೃ, ಕೃತಿಕಾರ, ಗ್ರಂಥಕರ್ತ, ನಿರ್ಮಾತೃ, ಬರಹಗಾರ, ರಚಯಿತ, ಸಾಹಿತಿ


മറ്റ് ഭാഷകളിലേക്കുള്ള വിവർത്തനം :

ग्रंथ की रचना करने वाला।

ग्रंथकार की महत्ता उसके ग्रंथ से आँकी जाती है।
ग्रंथकर्ता, ग्रंथकर्त्ता, ग्रंथकार, ग्रन्थकर्ता, ग्रन्थकर्त्ता, ग्रन्थकार

Writes (books or stories or articles or the like) professionally (for pay).

author, writer

അർത്ഥം : ಯಾರೋ ಒಬ್ಬ ವ್ಯಕ್ತಿಯು ಬರವಣಿಗೆಯಲ್ಲಿ ಸಮರ್ಥರಾಗಿರುವರು ಅಥವಾ ಎನೋ ಬರೆದಿರುವರು

ഉദാഹരണം : ಈ ಕಾದಂಬರಿಯ ಲೇಖಕನಿಗೆ ಪುರಸ್ಕಾರವನ್ನು ನೀಡಲಾಗಿದೆ.

പര്യായപദങ്ങൾ : ಕತೃ


മറ്റ് ഭാഷകളിലേക്കുള്ള വിവർത്തനം :

* वह व्यक्ति जो कुछ लिखने में समर्थ हो या जिसने कुछ लिखा हो।

इस शोध के लेखक को पुरस्कार दिया गया है।
क़लमकार, लेखक

A person who is able to write and has written something.

writer