അർത്ഥം : ಯಾವುದನ್ನು ಎಣಿಸಲ್ಲವೋ
ഉദാഹരണം :
ಎಣಿಸದ ಹಣವನ್ನು ಈ ಚೀಲದಲ್ಲಿ ಹಾಕಿ ಇಟ್ಟಿದ್ದಾರೆ.
പര്യായപദങ്ങൾ : ಎಣಿಕೆಯಾಗದ, ಎಣಿಕೆಯಾಗದಂತ, ಎಣಿಕೆಯಾಗದಂತಹ, ಎಣಿಸದ, ಎಣಿಸದಂತ, ಎಣಿಸದಂತಹ, ಎಣಿಸಿಲ್ಲದ, ಎಣಿಸಿಲ್ಲದಂತ, ಎಣಿಸಿಲ್ಲದಂತಹ, ಲೆಕ್ಕಹಾಕದಂತ, ಲೆಕ್ಕಹಾಕದಂತಹ, ಲೆಕ್ಕಹಾಕಿಲ್ಲದ, ಲೆಕ್ಕಹಾಕಿಲ್ಲದಂತ, ಲೆಕ್ಕಹಾಕಿಲ್ಲದಂತಹ, ಲೆಕ್ಕಿಸದ, ಲೆಕ್ಕಿಸಲಾಗದ, ಲೆಕ್ಕಿಸಲಾಗದಂತ, ಲೆಕ್ಕಿಸಲಾಗದಂತಹ, ಲೆಕ್ಕಿಸಿಲ್ಲದ, ಲೆಕ್ಕಿಸಿಲ್ಲದಂತ, ಲೆಕ್ಕಿಸಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದರ ಲೆಕ್ಕಾಚಾರ ಹಾಕಿರದೆ ಇರುವಂತಹ
ഉദാഹരണം :
ಅವನ ಬಳಿ ಲೆಕ್ಕಹಾಕದಷ್ಟು ಸಂಪತ್ತು ಇದೆ.
പര്യായപദങ്ങൾ : ಎಣಿಸದ, ಎಣಿಸದಂತಹ, ಏಣಿಸದಂತ, ಲೆಕ್ಕಹಾಕದಂತ, ಲೆಕ್ಕಹಾಕದಂತಹ
മറ്റ് ഭാഷകളിലേക്കുള്ള വിവർത്തനം :