പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಲಿಂಗರಹಿತವಾದ എന്ന വാക്കിന്റെ അർത്ഥവും ഉദാഹരണവും.

ಲಿಂಗರಹಿತವಾದ   ಗುಣವಾಚಕ

അർത്ഥം : ಯಾವ ಶಬ್ಧದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಇಲ್ಲವೇ ನಪುಂಸಕ ಲಿಂಗ ಮುಂತಾದ ಲಿಂಗ ಸೂಚಕ ಅಂಶಗಳಿಲ್ಲವೋ

ഉദാഹരണം : ನೀವು, ನಾವು, ನಾನು, ತಾನು ಮುಂತಾದವು ಲಿಂಗರಹಿತ ಸೂಚಕ ಶಬ್ಧಗಳು.

പര്യായപദങ്ങൾ : ಲಿಂಗರಹಿತ, ಲಿಂಗರಹಿತವಾದಂತ, ಲಿಂಗರಹಿತವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें लिंग का सूचक तत्त्व न हो और इसी लिए जो दोनों लिगों में समान रूप से प्रयुक्त होता हो (शब्द)।

तुम, वह, हम आदि अलिंग शब्द हैं।
अलिंग, अलिङ्ग

Of grammatical gender.

`it' is the third-person singular neuter pronoun.
neuter

അർത്ഥം : ಯಾವುದರಲ್ಲಿ ಯಾವುದೇ ಲಿಂಗ (ಸ್ತ್ರೀ ಪುರುಷನ ಚಿಹ್ನೆ ಅಥವಾ ಯಾವುದೇ ಪ್ರಕಾರದ ಲಕ್ಷಣ) ವಿಲ್ಲವೋ

ഉദാഹരണം : ಅಲಿಂಗ ಶಿವನಲ್ಲಿ ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಮಹಾಭೂತ, ಮನಸ್ಸು ಮತ್ತು ಸ್ಥೂಲವಾದ ಸೂಕ್ಷ್ಮ ಜಗತ್ತು ಉತ್ಪನ್ನವಾಗುತ್ತದೆ.

പര്യായപദങ്ങൾ : ಅಲಿಂಗ, ಲಿಂಗರಹಿತ, ಲಿಂಗರಹಿತವಾದಂತ, ಲಿಂಗರಹಿತವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें कोई लिंग (स्त्री पुरुष का चिह्न अथवा किसी प्रकार का लक्षण) न हो।

अलिंग शिव से पंच ज्ञानेन्द्रियाँ, पंच कर्मेन्द्रियाँ, पंच महाभूत, मन और स्थूल सूक्ष्म जगत उत्पन्न होता है।
अलिंग, अलिङ्ग, लिंगरहित, लिङ्गरहित

Having no or imperfectly developed or nonfunctional sex organs.

neuter, sexless