അർത്ഥം : ವಿವಾಹದ ಒಂದು ವಿಧಿಪ್ರಕಾರ ವರ-ವಧುವಿನಿಂದ ಮಾಡಿಸುವಂತಹ ಹೋಮದಲ್ಲಿ ಲಾವಕ್ಕಿ ಅಥವಾ ಅರಳನ್ನು ಹೋಮಕ್ಕೆ ಹಾಕಲಾಗುತ್ತದೆ
ഉദാഹരണം :
ಲಾವಕ್ಕಿ ಹೋಮಕ್ಕಾಗಿ ಕನ್ಯೆಯ ಸಹೋದರ ಒಂದು ಹರಿವಾಣದಲ್ಲಿ ಅರಳು ಪುರಿಯನ್ನು ಹಿಡಿದುಕೊಂಡು ಹಿಂದೆ ನಿಂತಿದ್ದಾನೆ.
പര്യായപദങ്ങൾ : ಅರಳು ಹೋಮ, ಅರಳು-ಹೋಮ, ಪುರಿ ಹೋಮ, ಪುರಿ-ಹೋಮ, ಲಾವಕ್ಕಿ ಹೋಮ
മറ്റ് ഭാഷകളിലേക്കുള്ള വിവർത്തനം :