പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಲಾಭದಾಯಕವಾದ എന്ന വാക്കിന്റെ അർത്ഥവും ഉദാഹരണവും.

ಲಾಭದಾಯಕವಾದ   ಗುಣವಾಚಕ

അർത്ഥം : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ

ഉദാഹരണം : ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.

പര്യായപദങ്ങൾ : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಅವಶ್ಯವಾದ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಲಾಭದಾಯಕ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ


മറ്റ് ഭാഷകളിലേക്കുള്ള വിവർത്തനം :

पूर्वापर या आस-पास की बातों के विचार से अथवा और किसी प्रकार से ठीक बैठने या मेल रखने वाला।

मंत्री जी के संगत उत्तर से पत्रकार चुप हो गये।
उचित, उपयुक्त, ज़ेबा, जायज, जायज़, जेबा, ठीक, फिट, माकूल, मुनासिब, मुफ़ीद, मुफीद, यथोचित्, लाजमी, लाज़मी, लाज़िम, लाज़िमी, लाजिम, लाजिमी, वाज़िब, वाजिब, संगत

Suitable for a particular person or place or condition etc.

A book not appropriate for children.
A funeral conducted the appropriate solemnity.
It seems that an apology is appropriate.
appropriate

അർത്ഥം : ಯಾರೋ ಒಬ್ಬರಿಗೆ ಲಾಭವಾಗಿರುವುದು

ഉദാഹരണം : ರಮೇಶನು ಈ ಬಾರಿ ಲಾಭದಾಯಕವಾದ ವ್ಯವಹಾರಕ್ಕೆ ಕೈ ಹಾಕಿದ್ದಾನೆ ಈ ಯೋಜನೆಯಿಂದ ಹಲವಾರು ಜನರಿಗೆ ಲಾಭವಾಗಿದೆ ಗ್ರಾಮ ವಿಕಾಸ ಯೋಜನೆಯಿಂದ ಹಲವಾರು ಗ್ರಾಮಸ್ಥರಿಗೆ ಅನುಕೂಲಕರವಾಗಿರುವುದರಿಂದ ಸರ್ಕಾರ ನೀತಿಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

പര്യായപദങ്ങൾ : ಅನುಕೂಲಕರವಾದ, ಪ್ರಯೋಜನಕಾರಿಯಾದ


മറ്റ് ഭാഷകളിലേക്കുള്ള വിവർത്തനം :

जिसे लाभ प्राप्त हुआ हो।

ग्राम विकास योजनाओं द्वारा लाभान्वित ग्रामीण, सरकार की नीति से बहुत प्रसन्न हैं।
लाभ प्राप्तकर्ता, लाभांवित, लाभान्वित