പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಲಾಭದಾಯಕ എന്ന വാക്കിന്റെ അർത്ഥവും ഉദാഹരണവും.

ಲಾಭದಾಯಕ   ನಾಮಪದ

അർത്ഥം : ವ್ಯಾಪಾರ, ಕೆಲಸ ಇತ್ಯಾದಿಗಳಲ್ಲಿ ಆಗುವ ಲಾಭ

ഉദാഹരണം : ಅವನು ಬಟ್ಟೆ ವ್ಯಾಪಾರದಲ್ಲಿ ತುಂಬಾ ಲಾಭ ಮಾಡಿಕೊಂಡ.

പര്യായപദങ്ങൾ : ಲಾಭ


മറ്റ് ഭാഷകളിലേക്കുള്ള വിവർത്തനം :

व्यापार, काम आदि में होने वाला मुनाफ़ा।

मुझे इस कपड़ा व्यापार से काफ़ी लाभ की उम्मीद थी।
आमिष, जोग, नफा, निपजी, प्राफिट, प्रॉफिट, फ़ायदा, फायदा, बरकत, मुनाफ़ा, मुनाफा, योग, रिटर्न, लाभ

The advantageous quality of being beneficial.

gain, profit

ಲಾಭದಾಯಕ   ಗುಣವಾಚಕ

അർത്ഥം : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ

ഉദാഹരണം : ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.

പര്യായപദങ്ങൾ : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಅವಶ್ಯವಾದ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಲಾಭದಾಯಕವಾದ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ


മറ്റ് ഭാഷകളിലേക്കുള്ള വിവർത്തനം :

पूर्वापर या आस-पास की बातों के विचार से अथवा और किसी प्रकार से ठीक बैठने या मेल रखने वाला।

मंत्री जी के संगत उत्तर से पत्रकार चुप हो गये।
उचित, उपयुक्त, ज़ेबा, जायज, जायज़, जेबा, ठीक, फिट, माकूल, मुनासिब, मुफ़ीद, मुफीद, यथोचित्, लाजमी, लाज़मी, लाज़िम, लाज़िमी, लाजिम, लाजिमी, वाज़िब, वाजिब, संगत

Suitable for a particular person or place or condition etc.

A book not appropriate for children.
A funeral conducted the appropriate solemnity.
It seems that an apology is appropriate.
appropriate

അർത്ഥം : ಯಾವುದನ್ನಾದರೂ ಮಾಡುವುದರಿಂದ ಸಿಗುವ ಹೆಚ್ಚಿನ ತೃಪ್ತಿ ಅಥವಾ ಲಾಭ

ഉദാഹരണം : ಸರಕಾರವು ರೈತರಿಗೆ ಕಡಿಮೆ ದರದಲ್ಲಿ ಬೀಜ ಗೊಬ್ಬರವನ್ನು ವಿತರಿಸಿದ್ಧರಿಂದ ಈ ಸಲದ ಬೆಳೆಯು ರೈತರಿಗೆ ಲಾಭದಾಯಕವಾಗಿದೆ.


മറ്റ് ഭാഷകളിലേക്കുള്ള വിവർത്തനം :

जिससे लाभ हो या जो लाभ देने वाला हो।

सरकार द्वारा चलाई जाने वाली सभी कृषि संबंधी योजनाएँ किसानों के लिए लाभप्रद हैं।
अपयोगी, अर्थकर, अर्थद, उपकारक, उपयोगी, गुणकारी, फ़ायदामंद, फ़ायदेमंद, फायदामंद, फायदामन्द, फायदेमंद, फायदेमन्द, मुफ़ीद, मुफीद, लाभकर, लाभकारी, लाभजनक, लाभदायक, लाभप्रद, हितकारी

Giving an advantage.

A contract advantageous to our country.
Socially advantageous to entertain often.
advantageous, favorable, favourable