അർത്ഥം : ಯಾವುದೇ ವ್ಯಾಪಾರದಿಂದ ಬಂದ ಲಾಭವನ್ನು ಅದರ ಶೇರಿನ ಮೌಲ್ಯಕ್ಕೆ ಅನುಸಾರವಾಗಿ ಬರುವ ಲಾಭದ ಭಾಗ
ഉദാഹരണം :
ಮೆಟ್ರೂ ಕಂಪನಿಂದ ಬಂದ ಲಾಭದ ಹಣವನ್ನು ಶೇಕರ್ ಮತ್ತೊಂದು ಕಂಪನಿಯಲ್ಲಿ ತೊಡಗಿಸಿದ
പര്യായപദങ്ങൾ : ನಫೆ, ಪ್ರಾಪ್ತಿ, ಲಾಭಂಶ
മറ്റ് ഭാഷകളിലേക്കുള്ള വിവർത്തനം :
किसी व्यापार से होने-वाले आर्थिक लाभ का वह अंश जो उस व्यापार में रुपए लगाने वाले सब हिस्सेदारों को उनके हिस्से के अनुसार मिलता है।
मैट्रो कंपनी से मिले लाभांश को शेखर ने दूसरी कंपनी में लगाया।A bonus. Something extra (especially a share of a surplus).
dividendഅർത്ഥം : ವ್ಯಾಪಾರ, ಕೆಲಸ ಇತ್ಯಾದಿಗಳಲ್ಲಿ ಆಗುವ ಲಾಭ
ഉദാഹരണം :
ಅವನು ಬಟ್ಟೆ ವ್ಯಾಪಾರದಲ್ಲಿ ತುಂಬಾ ಲಾಭ ಮಾಡಿಕೊಂಡ.
പര്യായപദങ്ങൾ : ಲಾಭದಾಯಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
ഉദാഹരണം :
ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
പര്യായപദങ്ങൾ : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ವರಮಾನ, ಸಂಪಾದನೆ
മറ്റ് ഭാഷകളിലേക്കുള്ള വിവർത്തനം :
The financial gain (earned or unearned) accruing over a given period of time.
incomeഅർത്ഥം : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
ഉദാഹരണം :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
പര്യായപദങ്ങൾ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಶೇಷ, ಶೇಷಫಲ, ಸಮಾಪ್ತಿ
മറ്റ് ഭാഷകളിലേക്കുള്ള വിവർത്തനം :
The number that remains after subtraction. The number that when added to the subtrahend gives the minuend.
difference, remainderഅർത്ഥം : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು
ഉദാഹരണം :
ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.
പര്യായപദങ്ങൾ : ಉಪಯೋಗ, ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭವಾಗು
മറ്റ് ഭാഷകളിലേക്കുള്ള വിവർത്തനം :
किसी काम के लिए किसी से कुछ चाहना।
आपके यहाँ आने का कुछ न कुछ तो प्रयोजन होगा।