അർത്ഥം : ಲಜ್ಜೆ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ
ഉദാഹരണം :
ನಾಚಿಕೆ ಇಲ್ಲದೆ ಜನರು ಪಶುವಿಗೆ ಸಮಾನ.
പര്യായപദങ്ങൾ : ನಾಚಿಕೆ ಇಲ್ಲದ, ನಿರ್ಲಜ್ಜೆ, ಲಜ್ಜಾ ಶೂನ್ಯ
മറ്റ് ഭാഷകളിലേക്കുള്ള വിവർത്തനം :
അർത്ഥം : ನಾಚಿಕೆಯಿಲ್ಲದಿರುವ ವ್ಯಕ್ತಿಯ ಗುಣ ಅಥವಾ ವ್ಯಕ್ತಿತ್ವ
ഉദാഹരണം :
ಅವನು ನಾಚಿಕೆಯಿಲ್ಲದ ವ್ಯಕ್ತಿ ಹಾಗಾಗಿ ಆತ ಎಂತಹ ಕೆಟ್ಟಕೆಲಸ ಮಾಡಲು ಹಿಂಜರಿಯುವುದಿಲ್ಲ.
പര്യായപദങ്ങൾ : ನಾಚಿಕೆಯಿಲ್ಲದ, ನಾಚಿಕೆಯಿಲ್ಲದಂತ, ನಾಚಿಕೆಯಿಲ್ಲದಂತಹ, ನಿರ್ಲಜ್ಜೆಯ, ನಿರ್ಲಜ್ಜೆಯಂತ, ನಿರ್ಲಜ್ಜೆಯಂತಹ, ಲಜ್ಜಾರಹಿತವಾದ, ಲಜ್ಜಾರಹಿತವಾದಂತ, ಲಜ್ಜಾರಹಿತವಾದಂತಹ, ಲಜ್ಜಾಹೀನ, ಲಜ್ಜಾಹೀನವಾದ, ಲಜ್ಜಾಹೀನವಾದಂತಹ
മറ്റ് ഭാഷകളിലേക്കുള്ള വിവർത്തനം :
जिसे लज्जा न आती हो या जिसमें लज्जा न हो।
वह निर्लज्ज व्यक्ति है,किसी के भी सामने कुछ भी कह देता है।