അർത്ഥം : ಯಾವ ಬಗೆಯ ತೂಕವೇ ಇರದ ವಸ್ತುವಿನ ಸ್ಥಿತಿ
ഉദാഹരണം :
ಮಂಡಕ್ಕಿ ಚೀಲವು ಹಗುರತೆ ಇರುವ ಕಾರಣ ಕೂಲಿಯು ಹತ್ತು ಚೀಲಗಳನ್ನು ಒಂದೇ ಸಲಕ್ಕೆ ಹೊತ್ತೊಯ್ದನು.
പര്യായപദങ്ങൾ : ಹಗುರತೆ, ಹಗುರವಾಗಿರುವುದು
മറ്റ് ഭാഷകളിലേക്കുള്ള വിവർത്തനം :
The property of being comparatively small in weight.
The lightness of balsa wood.