അർത്ഥം : ಯಾವುದೇ ವ್ಯಕ್ತಿ, ವಸ್ತು ಇತ್ಯಾದಿ ಅಪೇಕ್ಷ ಮಾಡದೆ ಧ್ಯಾನ ನೀಡುವ ಪ್ರಕ್ರಿಯೆ
ഉദാഹരണം :
ಮೋಹನ್ ತನ್ನ ತಂದೆಯವರನ್ನು ತುಂಬಾ ಚನ್ನಾಗಿ ನೋಡಿಕೊಳ್ಳುತ್ತಾನೆ.
പര്യായപദങ്ങൾ : ಚನ್ನಗಿ ನೋಡು
മറ്റ് ഭാഷകളിലേക്കുള്ള വിവർത്തനം :
किसी व्यक्ति, वस्तु आदि उपेक्षा न करना बल्कि ध्यान देना।
मोहन अपने पिताजी का बहुत खयाल करता है।അർത്ഥം : ಹೇಳುವಂತಹ ಮಾತು ಅಥವಾ ಶಬ್ಧವನ್ನು ಕಿವಿಗಳಿಂದ ಜ್ಞಾನವನ್ನು ಹೊಂದುವ ಕ್ರಿಯೆ
ഉദാഹരണം :
ಅವರು ಸತ್ಯನಾರಾಯಣನ ಕಥೆಯನ್ನು ಕೇಳುತ್ತಿದ್ದಾರೆ.
പര്യായപദങ്ങൾ : ಆಲಿಸು, ಕೇಳಿಸಿಕೊಳ್ಳು, ಕೇಳು, ಶ್ರವಣ ಮಾಡು
മറ്റ് ഭാഷകളിലേക്കുള്ള വിവർത്തനം :
कही हुई बात या शब्द का कानों से ज्ञान प्राप्त करना।
वह सत्यनारायण भगवान की कथा सुन रहा है।Perceive (sound) via the auditory sense.
hear