അർത്ഥം : ಅವನು ಯಾರೋ ಒಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೋ ಮಾತು ಆಡಿರುವುದು
ഉദാഹരണം :
ಅವನು ನನ್ನನ್ನು ಗುರಿಯಾಗಿ ಏಕೆ ಇಟ್ಟುಕೊಂಡ!
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಮನಸ್ಸನ್ನು ವಿಚಲಿತವಾಗದಂತೆ ದ್ಯಾನದ ಸ್ಥಿತಿಯಲ್ಲಿ ಏಕತ್ರಗೊಳಿಸುವಿಕೆ
ഉദാഹരണം :
ಅರ್ಜುನನ ಬಾಣ ಯಾವಾಗಲೂ ಲಕ್ಷ್ಯ ತಪ್ಪುವುದಿಲ್ಲ.
മറ്റ് ഭാഷകളിലേക്കുള്ള വിവർത്തനം :
അർത്ഥം : ಇನ್ನೊಬ್ಬರ ಮೇಲೆ ಆಕ್ಷೇಪಣೆಯನ್ನು ಮಾಡುವಂತಹ
ഉദാഹരണം :
ನಿಮ್ಮ ಲಕ್ಷ್ಯ ಎಲ್ಲಿದೆ?
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತು ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊಡೆಯುವ ಕ್ರಿಯೆ
ഉദാഹരണം :
ಶಿಕಾರಿಯ ಗುರಿ ತಪ್ಪಿಹೋಯಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಶಬ್ಧ ಅಥವಾ ವಾಕ್ಯದ ಸಾಧಾರಣ ಅರ್ಥಕ್ಕಿಂತ ಭಿನ್ನವಾದ ಅರ್ಥ
ഉദാഹരണം :
ಯಾರಾದರು ನಮ್ಮಗೆ ಅಪಕಾರವನ್ನು ಮಾಡಿದಾಗ ನಾವು ಅವನಿಗೆ ಉಪಕಾರವನ್ನು ಮಾಡಿದರೆ ಈ ಉಪಕಾರದ ಲಕ್ಷ್ಯಾರ್ಥ ಅಪಕಾರವಾಗುತ್ತದೆ.
പര്യായപദങ്ങൾ : ಲಕ್ಷ್ಯಾರ್ಥ
മറ്റ് ഭാഷകളിലേക്കുള്ള വിവർത്തനം :
किसी शब्द या वाक्य का उसके साधारण अर्थ से भिन्न अर्थ।
यदि कोई हमारा अपकार करे और हम उससे कहें कि वाह! आपने खूब उपकार किया तो यहाँ उपकार का लक्ष्यार्थ अपकार होगा।