അർത്ഥം : ಯಾವುದಾದರು ಒಂದರ ಮೇಲೆ ಧ್ಯಾನವನ್ನು ಏಕಾಗ್ರಗೊಳಿಸುವುದು
ഉദാഹരണം :
ನೀವು ನಮ್ಮ ಮಾತಿನ ಮೇಲೆ ಲಕ್ಷಯವನ್ನು ನೀಡಿ.
പര്യായപദങ്ങൾ : ಗಮನ ಕೊಡು, ಗಮನ ಹರಿಸು, ಧ್ಯಾನವನ್ನು ಕೇಂದ್ರೀಕರಿಸು, ಲಕ್ಷಯ ನೀಡು
മറ്റ് ഭാഷകളിലേക്കുള്ള വിവർത്തനം :
किसी पर ध्यान एकाग्र करना।
आप हमारी बातों पर अपना ध्यान केंद्रित कीजिए।