അർത്ഥം : ಮೈಮೇಲಿನ ರೋಮಗಳು ಎದ್ದು ನಿಲ್ಲುವಂತಹ ಪ್ರತಿಕ್ರಿಯೆಯನ್ನು ಕೊಡುವಂತಹ ಸಂತೋಷ, ಆಶ್ಚರ್ಯ ಮತ್ತು ದಿಗ್ಭ್ರಮೆ ಬೆರೆತ ಮನಸ್ಥಿತಿ
ഉദാഹരണം :
ಸಚಿನ್ ಆಟವನ್ನು ನೋಡಿ ನನಗೆ ರೋಮಾಂಚನವಾಯಿತು.
പര്യായപദങ്ങൾ : ನವಿರೇಳುವಿಕೆ, ಪುಲಕಿತ, ಪುಳಕ, ರೋಮಹರ್ಷ
മറ്റ് ഭാഷകളിലേക്കുള്ള വിവർത്തനം :
Something that causes you to experience a sudden intense feeling or sensation.
The thrills of space travel.