അർത്ഥം : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು
ഉദാഹരണം :
ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.
പര്യായപദങ്ങൾ : ಗೋಳಾಟ, ಪ್ರಲಾಪ, ವಿಲಾಪ
മറ്റ് ഭാഷകളിലേക്കുള്ള വിവർത്തനം :
A cry of sorrow and grief.
Their pitiful laments could be heard throughout the ward.