അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಒಂದು ತರಹದ ಸೀರೆಯ ಅಂಚಿನಲ್ಲಿ ರೇಷ್ಮೆ ದಾರದಲ್ಲಿ ಕಸೂತಿ ಅಥವಾ ಚಿತ್ರ ಬಿಡಿಸಿರುತ್ತಾರೆ
ഉദാഹരണം : ಶ್ಯಾಮ್ ರೇಷ್ಮೆ ಬಟ್ಟೆಯನ್ನು ಧರಿಸುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :हिन्दी
एक प्रकार की साड़ी जिस पर रेशम से कढ़ाई की गई होती है।
അർത്ഥം : ಒಂದು ವಿಶೇಷ ಪ್ರಕಾರದ ಹುಳುವಿನಿಂದ ದೊರಕುವಂತಹ ನುಣುಪಾದ ಹೊಳೆಯುವ ದಾರ
ഉദാഹരണം : ಅದು ರೇಷ್ಮೆಯಿಂದ ಮಾಡಿದ ಬಟ್ಟೆ.
महीन,चमकीले और दृढ़ तंतु जो एक विशेष प्रकार के कीट (रेशम के कीट) से प्राप्त होते हैं।
അർത്ഥം : ರೇಷ್ಮೆಯಲ್ಲಿ ತಯಾರಿಸಿರುವಂಥ
ഉദാഹരണം : ಅವನು ರೇಷ್ಮೆ ಪಂಚೆಯನ್ನು ಉಟ್ಟುಕೊಂಡಿದ್ದಾನೆ.
रेशम का बना हुआ।
ഇൻസ്റ്റാൾ ചെയ്യുക