പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರೇಗಿಸು എന്ന വാക്കിന്റെ അർത്ഥവും ഉദാഹരണവും.

ರೇಗಿಸು   ಕ್ರಿಯಾಪದ

അർത്ഥം : ಹಾಸ್ಯ ಮಾಡುತ್ತಾ ತೊಂದರೆ ನೀಡುವ ಪ್ರಕ್ರಿಯೆ

ഉദാഹരണം : ರಮೇಶ್ ತನ್ನ ನಾನದಿಯನ್ನು ರೇಗಿಸುತ್ತಿದ್ದ.

പര്യായപദങ്ങൾ : ಕೀಟಲೆ ಮಾಡು, ಕೆಣಕು


മറ്റ് ഭാഷകളിലേക്കുള്ള വിവർത്തനം :

मज़ाक में तंग करना।

रमेश अपनी साली को छेड़ रहा है।
छेड़ना

Mock or make fun of playfully.

The flirting man teased the young woman.
tease

അർത്ഥം : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು

ഉദാഹരണം : ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.

പര്യായപദങ്ങൾ : ಕಿಚಾಯಿಸು, ಕೀಟಲೆ ಮಾಡು, ಗೋಳಾಡಿಸು, ಚಂಡಾಯಿಸು, ಪೀಡಿಸು


മറ്റ് ഭാഷകളിലേക്കുള്ള വിവർത്തനം :

किसी को तंग करना।

कृष्ण गोपियों को छेड़ते थे।
छेड़खानी करना, छेड़छाड़ करना, छेड़ना

Annoy persistently.

The children teased the boy because of his stammer.
badger, beleaguer, bug, pester, tease

അർത്ഥം : ವಸ್ತುಗಳನ್ನು ಕೆಣಕುವ ಪ್ರಕ್ರಿಯೆ

ഉദാഹരണം : ನಾಯಿಯನ್ನು ರೇಗಿಸಬೇಡ.

പര്യായപദങ്ങൾ : ಕೀಟಲೆ ಮಾಡು, ಕೆಣಕು


മറ്റ് ഭാഷകളിലേക്കുള്ള വിവർത്തനം :

वस्तुओं को खोद-खाद करना या फेर-बदल करना।

रेडियो को मत छेड़ो।
छेड़-छाड़ करना, छेड़छाड़ करना, छेड़ना

അർത്ഥം : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ

ഉദാഹരണം : ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.

പര്യായപദങ്ങൾ : ಕೆರಳಿಸು, ಚುಡಾಯಿಸು, ರೋಷ ಹತ್ತಿಸು, ಸಿಟ್ಟಿಗೆಬ್ಬಿಸು


മറ്റ് ഭാഷകളിലേക്കുള്ള വിവർത്തനം :

जान-बूझकर कोई ऐसा काम करना या बात कहना जिससे कोई अप्रसन्न हो जाए।

मंजुला अपने छोटे भाई को बहुत चिढ़ाती है।
अप्रसन्न करना, खिजलाना, खिजाना, खिझलाना, खिझाना, खिन्न करना, चटकाना, चिढ़काना, चिढ़ाना

Harass with persistent criticism or carping.

The children teased the new teacher.
Don't ride me so hard over my failure.
His fellow workers razzed him when he wore a jacket and tie.
bait, cod, rag, rally, razz, ride, tantalise, tantalize, taunt, tease, twit

അർത്ഥം : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ഉദാഹരണം : ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.

പര്യായപദങ്ങൾ : ಅಣಕಿಸು, ಸಿಟ್ಟಿಗೆಬ್ಬಿಸು


മറ്റ് ഭാഷകളിലേക്കുള്ള വിവർത്തനം :

चिढ़ाने का काम दूसरे से कराना।

भैया मुझे अपने दोस्तों से चिढ़वाता है।
चिढ़वाना