അർത്ഥം : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು
ഉദാഹരണം :
ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು
പര്യായപദങ്ങൾ : ಕಲಾಕೃತಿ, ರೇಖಾ-ಚಿತ್ರ, ವರ್ಣಚಿತ್ರ
മറ്റ് ഭാഷകളിലേക്കുള്ള വിവർത്തനം :
A representation of forms or objects on a surface by means of lines.
Drawings of abstract forms.അർത്ഥം : ಒಂದನ್ನೊಂದು ಅವಲಂಬಿಸಿ ವ್ಯತ್ಯಾಸವಾಗುತ್ತಿರುವ ಎರಡು ಪರಿಮಾಣಗಳಿಗಿರುವ ಸಂಬಂಧವನ್ನು ಸೂಚಿಸುವ ರೇಖೆ
ഉദാഹരണം :
ಈ ರೇಖಾಚಿತ್ರವು ಜನಸಂಖ್ಯೆಯ ಹೆಚ್ಚಳವನ್ನು ಪ್ರದರ್ಶಿಸುತ್ತಿದೆ.
പര്യായപദങ്ങൾ : ಗ್ರಾಫ್
മറ്റ് ഭാഷകളിലേക്കുള്ള വിവർത്തനം :