പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರೆಕಾರ್ಡ್ എന്ന വാക്കിന്റെ അർത്ഥവും ഉദാഹരണവും.

ರೆಕಾರ್ಡ್   ನಾಮಪದ

അർത്ഥം : ಈಗಾಗಲೇ ಇರುವ ಯಾವುದೇ ವಿಷಯ ಸಂಗತಿಗಳನ್ನು ಮೀರಿಸುವಿಕೆ ಅಥವಾ ಇರುವ ದಾಖಲೆಗಳನ್ನು ಮುರಿದು ಹೊಸದಾದುದನ್ನು ನಿರ್ಮಿಸುವುದು

ഉദാഹരണം : ಸಚಿನ್ ಅವರು ಕ್ರಿಕೇಟ್ ನಲ್ಲಿ ಜಗತ್ತಿನಲ್ಲಿಯೇ ಶ್ರೇಷ್ಠವಾದ ದಾಖಲೆಗಳನ್ನು ಮಾಡಿದ್ದಾರೆ.

പര്യായപദങ്ങൾ : ದಾಖಲೆ


മറ്റ് ഭാഷകളിലേക്കുള്ള വിവർത്തനം :

प्रतियोगिता आदि में स्थापित सार्वकालिक उच्चतम मान।

सचिन ने क्रिकेट की दुनिया में कई नये कीर्तिमान स्थापित किये।
कीर्तिमान, कीर्त्तिमान, रिकार्ड, रिकॉर्ड, रेकार्ड, रेकॉर्ड

The number of wins versus losses and ties a team has had.

At 9-0 they have the best record in their league.
record

അർത്ഥം : ಯಾವುದಾದರು ವ್ಯಕ್ತಿ, ವಸ್ತು ಮೊದಲಾದವುಗಳ ಬಗೆಗಿನ ಮಾಹಿತಿ ಅಥವಾ ಸೂಚನೆಯನ್ನು ದಾಖಲಿಸುವಂತಹ ಪುಸ್ತಕ

ഉദാഹരണം : ಬೆಂಕಿ ಬಿದ್ದ ಕಾರಣದಿಂದಾಗಿ ಬ್ಯಾಂಕಿನ ಎಲ್ಲಾ ರೆಕಾರ್ಡ್ ಸುಟ್ಟು ಬಸ್ಮವಾಯಿತು.

പര്യായപദങ്ങൾ : ದಾಖಲಾತಿ ಪುಸ್ತಕ, ದಾಖಲಾತಿ-ಪುಸ್ತಕ, ರೆಕಾರ್ಡ್ ಪುಸ್ತಕ, ರೆಕಾರ್ಡ್ ಬುಕ್, ರೆಕಾರ್ಡ್-ಪುಸ್ತಕ, ರೆಕಾರ್ಡ್-ಬುಕ್


മറ്റ് ഭാഷകളിലേക്കുള്ള വിവർത്തനം :

वह पुस्तक जिसमें किसी व्यक्ति, वस्तु आदि के बारे में जानकारी या सूचना दर्ज़ की या लिखी होती है।

आग लगने से बैंक के सभी रिकॉर्ड जलकर नष्ट हो गए।
रिकार्ड, रिकार्ड बुक, रिकॉर्ड, रिकॉर्ड बुक, रेकार्ड, रेकार्ड बुक, रेकॉर्ड, रेकॉर्ड बुक, लेखा, लेखा पुस्तक

A compilation of the known facts regarding something or someone.

Al Smith used to say, `Let's look at the record'.
His name is in all the record books.
book, record, record book

അർത്ഥം : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು

ഉദാഹരണം : ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.

പര്യായപദങ്ങൾ : ಆಸ್ತಿದಾಖಲೆ, ದಸ್ತಾವೇಜು, ದಾಖಲೆಪತ್ರ, ರೆಕಾರ್ಡು


മറ്റ് ഭാഷകളിലേക്കുള്ള വിവർത്തനം :

किसी विषय के संबंध में लिखी हुई सब बातें।

यह अभिलेख अठारहवीं शताब्दी का है।
अभिलेख, आलेख, तहरीर, दस्तावेज, दस्तावेज़, रिकार्ड, रिकॉर्ड, रेकार्ड, रेकॉर्ड

Anything (such as a document or a phonograph record or a photograph) providing permanent evidence of or information about past events.

The film provided a valuable record of stage techniques.
record