പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರೂಪಾಂತರ എന്ന വാക്കിന്റെ അർത്ഥവും ഉദാഹരണവും.

ರೂಪಾಂತರ   ನಾಮಪದ

അർത്ഥം : ಯಾವುದಾದರೂ ವಸ್ತು, ಪ್ರಾಣಿ ಇತ್ಯಾದಿಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆ ಹೊಂದುವ ಕ್ರಿಯೆ

ഉദാഹരണം : ಗೋಧಿಯು ರೂಪಾಂತರವಾದಾಗ ಹಿಟ್ಟಾಗುತ್ತದೆ.

പര്യായപദങ്ങൾ : ಪರಿವರ್ತನೆ


മറ്റ് ഭാഷകളിലേക്കുള്ള വിവർത്തനം :

किसी वस्तु के साधारण अथवा किसी निश्चित रूप के सिवाय उसका कोई और बदला हुआ रूप।

गेहूँ का रूपांतर आटा है।
रूपांतर, रूपान्तर

A qualitative change.

shift, transformation, transmutation

അർത്ഥം : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು

ഉദാഹരണം : ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.

പര്യായപദങ്ങൾ : ಪರಕಾಯ ಪ್ರವೇಶ, ಮಾರ್ಪಾಡು


മറ്റ് ഭാഷകളിലേക്കുള്ള വിവർത്തനം :

एक शरीर या रूप छोड़कर दूसरा शरीर या रूप धारण करने की क्रिया।

ऐसा कहा जाता है कि मायावी राक्षसों में अपनी इच्छानुसार काया-पलट करने की शक्ति होती है।
काया पलट, काया-पलट, कायापलट

The act of changing in form or shape or appearance.

A photograph is a translation of a scene onto a two-dimensional surface.
transformation, translation

അർത്ഥം : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು

ഉദാഹരണം : ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.

പര്യായപദങ്ങൾ : ತಿರುಗುವಿಕೆ, ಪರಿವರ್ತನೆ, ಬದಲಾವಣೆ, ಮಾರ್ಪಾಟು


മറ്റ് ഭാഷകളിലേക്കുള്ള വിവർത്തനം :

(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।

चंद्रमा के परिवर्तन का सीधा प्रभाव धरती पर पड़ता है।
परिवर्तन

(astronomy) any perturbation of the mean motion or orbit of a planet or satellite (especially a perturbation of the earth's moon).

variation

അർത്ഥം : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ

ഉദാഹരണം : ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.

പര്യായപദങ്ങൾ : ಪರಿವರ್ತನೆ, ಭಿನ್ನರೂಪ, ರೂಪ ಬದಲಿಸುವುದು


മറ്റ് ഭാഷകളിലേക്കുള്ള വിവർത്തനം :

एक रूप से दूसरे रूप में आने या लाए जाने की क्रिया।

घर का रूपान्तरण किया जा रहा है।
परिणति, रूपांतरण, रूपान्तरण

The act of changing in form or shape or appearance.

A photograph is a translation of a scene onto a two-dimensional surface.
transformation, translation