പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರೂಪಕ എന്ന വാക്കിന്റെ അർത്ഥവും ഉദാഹരണവും.

ರೂಪಕ   ನಾಮಪದ

അർത്ഥം : ಆ ಕಾವ್ಯವನ್ನು ಅಭಿನಯ ಮಾಡಿ ತೋರಿಸುವರು

ഉദാഹരണം : ನಾಟಕ ಒಂದು ದೃಶ್ಯತ್ಮಕ ಕಾವ್ಯ.

പര്യായപദങ്ങൾ : ದೃಶ್ಯ, ದೃಶ್ಯತ್ಮಕ ಕಾವ್ಯ


മറ്റ് ഭാഷകളിലേക്കുള്ള വിവർത്തനം :

वह काव्य जिसका अभिनय किया जाए।

नाटक एक दृश्यकाव्य है।
दृश्य, दृश्यकाव्य, रूपक

അർത്ഥം : ರಂಗಮಂಚದಲ್ಲಿ ಪಾತ್ರಧಾರಿಗಳು ತಮ್ಮ ಹಾವ-ಭಾವ, ಮಾತು-ಸಂಗೀತಗಳ ಸಹಾಯದಿಂದ ಕಥೆಗಳನ್ನು ಹೇಳುವ ಕ್ರಿಯೆ

ഉദാഹരണം : ನಾಟಕದ ಪಾತ್ರಧಾರಿಗಳು ತಮ್ಮ ಅಭಿನಯದಿಂದ ನಾಟಕಕ್ಕೆ ಸಜೀವ ಕಳೆಯನ್ನು ತಂದರು.

പര്യായപദങ്ങൾ : ನಾಟಕ


മറ്റ് ഭാഷകളിലേക്കുള്ള വിവർത്തനം :

रंगमंच पर अभिनेताओं का हावभाव, वेश और कथोपकथन द्वारा घटनाओं का प्रदर्शन।

गायन की भाँति वादन भी नाट्य क्षेत्र में आवश्यक है।
पात्रों ने अपने अभिनय से नाटक में सजीवता ला दी।
नाटक, नाट्य

A theatrical performance of a drama.

The play lasted two hours.
play

അർത്ഥം : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

ഉദാഹരണം : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

പര്യായപദങ്ങൾ : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ಲೀಲೆ, ವಿನೋದ, ವಿಲಾಸ


മറ്റ് ഭാഷകളിലേക്കുള്ള വിവർത്തനം :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play

അർത്ഥം : ಎಲ್ಲಿ ಗುಣದ ಅತ್ಯಂತ ಸಮಾನತೆಯ ಕಾರಣ ಉಪಮೇಯದ ಉಪಮಾನದ ಮುರಿಯಲಾಗದ ಆರೋಪವಿರುತ್ತದೆ

ഉദാഹരണം : ಅರ್ಥಾಲಂಕಾರಗಳಲ್ಲಿ ಒಂದಾಗಿದೆ.

പര്യായപദങ്ങൾ : ರೂಪಕ ಅಲಂಕಾರ, ರೂಪಕ-ಅಲಂಕಾರ, ರೂಪಕಾಲಂಕಾರ


മറ്റ് ഭാഷകളിലേക്കുള്ള വിവർത്തനം :

जहाँ गुण की अत्यंत समानता के कारण उपमेय में उपमान का अभेद आरोपण हो।

मैया मैं तो चंद्र खिलौना लैहों में चंद्रमा में खिलौना का आरोप होने से रुपकालंकार है।
रूपक, रूपक अलंकार, रूपकालंकार