പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರುಚಿಯಿಲ್ಲದಂತ എന്ന വാക്കിന്റെ അർത്ഥവും ഉദാഹരണവും.

ರುಚಿಯಿಲ್ಲದಂತ   ಗುಣವಾಚಕ

അർത്ഥം : ಸ್ವಾದಿವಿಲ್ಲದಂತಹ

ഉദാഹരണം : ಹೋಟೆಲಿನಲ್ಲಿ ಸ್ವಾದವಿಲ್ಲದ ಊಟದ ಅಪೇಕ್ಷೆಯನ್ನು ಮಾಡಬೇಡಿ.

പര്യായപദങ്ങൾ : ರುಚಿಯಿಲ್ಲದ, ರುಚಿಯಿಲ್ಲದಂತಹ, ರುಚಿರಹಿತವಾದ, ರುಚಿಹೀನವಾದ, ರುಚಿಹೀನವಾದಂತ, ರುಚಿಹೀನವಾದಂತಹ, ಸವಿಯಿಲ್ಲದ, ಸವಿಯಿಲ್ಲದಂತ, ಸವಿಯಿಲ್ಲದಂತಹ, ಸ್ವಾದರಹಿತವಾದ, ಸ್ವಾದರಹಿತವಾದಂತ, ಸ್ವಾದರಹಿತವಾದಂತಹ, ಸ್ವಾದವಿಲ್ಲದ, ಸ್ವಾದವಿಲ್ಲದಂತ, ಸ್ವಾದವಿಲ್ಲದಂತಹ, ಸ್ವಾದಹೀನವಾದ, ಸ್ವಾದಹೀನವಾದಂತ, ಸ್ವಾದಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :

बिना स्वाद लिया हुआ।

होटलों में अनास्वादित भोजन की अपेक्षा मत कीजिए।
अनास्वादित, बेचखा

Lacking flavor.

tasteless

അർത്ഥം : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ

ഉദാഹരണം : ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.

പര്യായപദങ്ങൾ : ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जिसमें शक्कर, नमक या मिर्च आदि न डला या डाला हुआ हो।

मैं फीकी चाय पसन्द करती हूँ।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid