പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರಿಕ್ಷಾ എന്ന വാക്കിന്റെ അർത്ഥവും ഉദാഹരണവും.

ರಿಕ್ಷಾ   ನಾಮಪದ

അർത്ഥം : ಮೂರು ಚಕ್ರಗಳ ಒಂದು ಚಿಕ್ಕದಾದ ಸವಾರಿ ಮಾಡುವ ಗಾಡಿ ಅದನ್ನು ಸೈಕಲ್ ನ ತರಹ ಪೆಟಲ್ ಮಾಡಿಕೊಂಡು ಓಡಿಸುತ್ತಾನೆ

ഉദാഹരണം : ವೃದ್ಧ ರಿಕ್ಷಾ ಚಾಲಕನು ರಿಕ್ಷಾವನ್ನು ಓಡಿಸುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

तीन पहियों की एक छोटी सवारी गाड़ी जिसे आदमी साइकिल की तरह पैडल मारकर चलाता है।

वृद्ध रिक्शा चालक रिक्शा चलाते समय हाँफ रहा था।
रिक्शा

അർത്ഥം : ಎರಡು ಗಾಲಿಗಳಿರುವ ಸವಾರಿ ಮಾಡುವಂತಹ ಗಾಡಿ ಇದನ್ನು ವ್ಯಕ್ತಿಯು ಎಳೆದು ಕೊಂಡು ಹೋಗುತ್ತಾನೆ

ഉദാഹരണം : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಕಲ್ಕತ್ತಾದ ರಸ್ತೆಗಳಲ್ಲಿ ಕೆಲವು ಜನರು ರಿಕ್ಷಾವನ್ನು ಎಳೆಯುತ್ತಿರುವುದನ್ನು ನೋಡಬಹುದು.


മറ്റ് ഭാഷകളിലേക്കുള്ള വിവർത്തനം :

दो पहियों की सवारी गाड़ी जिसे एक आदमी पैदल ही खींचता है।

आज के वैज्ञनिक युग में भी कोलकता की सड़कों पर कुछ लोगों को रिक्शा खींचते हुए देखा जा सकता है।
नरयान, रिक्शा, हाथ रिक्शा, हाथ-रिक्शा

A small two-wheeled cart for one passenger. Pulled by one person.

jinrikisha, ricksha, rickshaw

അർത്ഥം : ಮೂರು ಚಕ್ರಗಳುಳ್ಳಂತಹ ಒಂದು ಯಂತ್ರಚಾಲಿತ ಸವಾರಿಮಾಡುವ ಗಾಡಿ

ഉദാഹരണം : ಮುಂಬೈ ನಗರದಲ್ಲಿ ರಸ್ತೆ-ರಸ್ತೆಗೂ ಆಟೋ-ರಿಕ್ಷಾಗಳು ಅಧಿಕವಾಗಿವೆ.

പര്യായപദങ്ങൾ : ಆಟೋ ರಿಕ್ಷಾ, ಆಟೋ-ರಿಕ್ಷಾ


മറ്റ് ഭാഷകളിലേക്കുള്ള വിവർത്തനം :

तीन पहियों की एक यंत्रचालित सवारी गाड़ी।

आई आई टी पवई से अंधेरी जाने के लिए हमने एक रिक्शा लिया।
मुम्बई की अधिकांश सड़कों पर रिक्शे ही रिक्शे नजर आते हैं।
आटो, आटो रिक्शा, ऑटो, ऑटो रिक्शा, ऑटो-रिक्शा, रिक्शा

A conveyance that transports people or objects.

vehicle