അർത്ഥം : ಬೆಳಕಿನ ಅಭಾವ
ഉദാഹരണം :
ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.
പര്യായപദങ്ങൾ : ಅಂಧಕಾರ, ಅಂಧತಮಸ, ಅಪ್ರಕಾಶ, ಇರುಳು, ಕತ್ತಲು, ಕತ್ತಲೆ, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಮಬ್ಬು, ಯಾಮಿನಿ, ರಜನಿ, ರಾತ್ರಿ
മറ്റ് ഭാഷകളിലേക്കുള്ള വിവർത്തനം :
प्रकाश का अभाव।
सूर्य डूबते ही चारों ओर अंधकार हो जाता है।