അർത്ഥം : ಯಾವುದಾದರೊಂದರ ಪ್ರಭಾವಕ್ಕೆ ಒಳಗಾಗಿರುವ ಪ್ರದೇಶ
ഉദാഹരണം :
ಆ ಊರಿನ ಒಂದು ಭಾಗದಲ್ಲಿ ಅಜ್ಞಾನದ ರಾಜ್ಯ ವಿಜೃಂಭಿಸುತ್ತಿದೆ.
പര്യായപദങ്ങൾ : ಸಾಮ್ರಾಜ್ಯ
മറ്റ് ഭാഷകളിലേക്കുള്ള വിവർത്തനം :
അർത്ഥം : ರಾಜ ಅಥವಾ ರಾಣಿಯನ್ನು ಮುಖಂಡರನ್ನಾಗಿ ಉಳ್ಳ ವ್ಯವಸ್ಥಿತ ಸಮಾಜ ಅಥವಾ ಸಮಾಜ, ಜನಸಮುದಾಯ
ഉദാഹരണം :
ಬರಗಾಲದ ಕಾರಣ ರಾಜ್ಯದಲ್ಲಿನ ರೈತರ ತೆರಿಗೆಯನ್ನು ರದ್ದು ಮಾಡಲಾಯಿತು.
പര്യായപദങ്ങൾ : ಕಿಂಗ್ಡಮ್
മറ്റ് ഭാഷകളിലേക്കുള്ള വിവർത്തനം :
वह राज्यतंत्र जिसमें राज्य का शासन किसी राजा या रानी के अधीन होता है।
सूखे के कारण राज्य ने किसानों के हर तरह के कर माफ कर दिए।A monarchy with a king or queen as head of state.
kingdom