അർത്ഥം : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ
ഉദാഹരണം :
ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.
പര്യായപദങ്ങൾ : ದಂಡ
മറ്റ് ഭാഷകളിലേക്കുള്ള വിവർത്തനം :
A ceremonial staff carried as a symbol of office or authority.
mace