അർത്ഥം : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ
ഉദാഹരണം :
ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.
പര്യായപദങ്ങൾ : ಕೊಡೆ, ಛತ್ರಿ, ರಾಜ ಛತ್ರ, ರಾಜ ಛತ್ರಿ, ರಾಜ-ಛತ್ರ
മറ്റ് ഭാഷകളിലേക്കുള്ള വിവർത്തനം :
देवों की मूर्तियों के ऊपर लगाई जानेवाली धातु की छतरी।
इस मंदिर में प्रत्येक मूर्ति के ऊपर सोने का छत्र लगा हुआ है।