പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರಹಸ್ಯವಾದಂತ എന്ന വാക്കിന്റെ അർത്ഥവും ഉദാഹരണവും.

ರಹಸ್ಯವಾದಂತ   ಗುಣವಾಚಕ

അർത്ഥം : ಬಹಿರಂಗ ಪಡಿಸಲಾರದ ವಿಷಯ ಅಥವಾ ಸಂಗತಿ

ഉദാഹരണം : ರಾಜು ಒಂದು ಗುಟ್ಟಾದ ವಿಷಯವನ್ನು ನಿನ್ನೆ ನನಗೆ ಹೇಳಿದನು.

പര്യായപദങ്ങൾ : ಗುಟ್ಟಾಗಿಟ್ಟ, ಗುಟ್ಟಾಗಿಟ್ಟಂತ, ಗುಟ್ಟಾಗಿಟ್ಟಂತಹ, ಗುಟ್ಟಾದ, ಗುಟ್ಟಾದಂತ, ಗುಟ್ಟಾದಂತಹ, ರಹಸ್ಯವಾದ, ರಹಸ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :

जो छिपाने के लायक हो।

यह गोपनीय बात है,रामू को मत बताना।
अपहरणीय, अपीच्य, अप्रकट्य, अप्रकाश्य, गोपनीय, गोप्य

Not expressed.

Secret (or private) thoughts.
private, secret

അർത്ഥം : ಸಾಮಾನ್ಯವಾಗಿ ಕೆಲವೇ ಜನರಲ್ಲಿ ಗುಟ್ಟಾಗಿರುವ ಯಾವುದೇ ವಿಷಯ ಅಥವಾ ಸಂಗತಿ

ഉദാഹരണം : ಪೋಲಿಸ್ ಇಲಾಖೆಯಲ್ಲಿ ಭೂಗತ ಚಟುವಟಿಕೆಗಳ ಬಗ್ಗೆ ಗುಪ್ತವಾದ ಸಭೆಯೊಂದು ನಡೆಯಿತು.

പര്യായപദങ്ങൾ : ಗುಟ್ಟಿನ, ಗುಟ್ಟಿನಂತ, ಗುಟ್ಟಿನಂತಹ, ಗುಪ್ತವಾದ, ಗುಪ್ತವಾದಂತ, ಗುಪ್ತವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ, ಗೋಪ್ಯದ, ಗೋಪ್ಯದಂತ, ಗೋಪ್ಯದಂತಹ, ಪ್ರಚ್ಫನ್ನ, ಪ್ರಚ್ಫನ್ನವಾದ, ಪ್ರಚ್ಫನ್ನವಾದಂತ, ಪ್ರಚ್ಫನ್ನವಾದಂತಹ, ರಹಸ್ಯದ, ರಹಸ್ಯವಾದ, ರಹಸ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :