അർത്ഥം : ಶತ್ರುಗಳು, ಅಪರಾಧಿಗಳನ್ನು ತಡೆಯು ಅಥವಾ ಹಿಡಿಯುವುದಕ್ಕಾಗಿ ಯಾವುದಾದರು ಹಾದಿಯ ಹೋಗಿ-ಬರುವ ಮಾರ್ಗವನ್ನು ನಿಷೇಧಿಸುವ ಕ್ರಿಯೆ
ഉദാഹരണം :
ಭಾರತ ಮತ್ತು ಪಾಕಿಸ್ತಾನದ ಗಡಿಪ್ರದೇಶದಲ್ಲಿ ಉಗ್ರವಾದಿಗಳ ದಾಳಿಯನ್ನು ತಡೆಗಟ್ಟುವುದಕ್ಕೆ ದಾರಿ ಕಟ್ಟುವಿಕೆಯನ್ನು ಮಾಡಲಾಗಿದೆ.
പര്യായപദങ്ങൾ : ದಾರಿ ಕಟ್ಟುವಿಕೆ
മറ്റ് ഭാഷകളിലേക്കുള്ള വിവർത്തനം :
Prevents access or progress.
blockade