അർത്ഥം : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ
ഉദാഹരണം :
ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.
മറ്റ് ഭാഷകളിലേക്കുള്ള വിവർത്തനം :
दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।
गन्ने का रस निकालने के लिए उसे पेरते हैं।അർത്ഥം : ರಸ, ದ್ರವ ಮುಂತಾದವುಗಳನ್ನು ತೆಗೆಯಲು ಮರ-ಗಿಡಗಳನ್ನು ಕಿತ್ತುಕೊಂಡು ಯಾವುದೋ ಅಸ್ತ್ರದಿಂದ ಅದನ್ನು ಕುಟ್ಟುವುದು ಮತ್ತು ಅದನ್ನು ಹಿಂಡುವ ಪ್ರಕ್ರಿಯೆ
ഉദാഹരണം :
ಮಹೇಶ್ ನಿಂಬೆ ಹಣ್ಣಿನ ರಸ ತೆಗೆಯುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
रस, छाल आदि निकालने के लिए शरीर, पेड़-पौधे आदि पर किसी हथियार से आघात करके उसके ऊपर का भाग काटना या खुरचना।
महेश नीम के तने को पाछ रहा है।