അർത്ഥം : ಕಾವ್ಯದಲ್ಲಿ ಬರುವ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತವೆಂಬ ಒಂಬತ್ತು ಬಗೆಯ ರಸಗಳು
ഉദാഹരണം :
ರಸಗಳು ಒಂಬತ್ತು ಎಂದು ಹೇಳಲಾಗುತ್ತದೆ.
മറ്റ് ഭാഷകളിലേക്കുള്ള വിവർത്തനം :
साहित्य में कथानकों, काव्यों, नाटकों आदि में रहने वाला वह तत्व जो अनुराग, करुणा, क्रोध, रति आदि मनोभावों को जागृत, प्रबल तथा सक्रिय करता है।
रस की संख्या नौ मानी गई है।അർത്ഥം : ಯಾವುದಾದರೂ ಹಣ್ಣು, ಎಲೆ, ಹೂವು ಇತ್ಯಾದಿಗಳನ್ನು ಹಿಂಡಿದಾಗ ಬರುವ ಸಾರ
ഉദാഹരണം :
ಬೇವಿನ ಎಲೆಗಳ ರಸ ಕುಡಿಯುವುದರಿಂದ ಅನೇಕ ರೋಗಗಳು ವಾಸಿಯಾಗುತ್ತದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಪದಾರ್ಥದವನ್ನು ಅರೆದಾಗ ರಸ ಹೊರಗೆ ಬರುವುದು
ഉദാഹരണം :
ಪುದೀನದ ರಸ ಹೊಟ್ಟೆಗೆ ತುಂಬಾ ಒಳ್ಳೆಯದು.
മറ്റ് ഭാഷകളിലേക്കുള്ള വിവർത്തനം :
Any substance possessing to a high degree the predominant properties of a plant or drug or other natural product from which it is extracted.
essenceഅർത്ഥം : ಯಾವುದೇ ಗ್ರಂಥಿ ಅಥವಾ ಕೋಶಗಳಿಂದ ಸ್ರವಿಸುವ ದ್ರವವು ಶರೀರದ ಕ್ರಿಯೆಯಲ್ಲಿ ತುಂಬಾ ಮಹತ್ವ ಬೀರುವುದು
ഉദാഹരണം :
ಜೊಲ್ಲು, ಹಾರ್ಮೋನ್ ಮುಂತಾದವುಗಳು ದ್ರವಗಳು.
മറ്റ് ഭാഷകളിലേക്കുള്ള വിവർത്തനം :
A functionally specialized substance (especially one that is not a waste) released from a gland or cell.
secretionഅർത്ഥം : ಯಾವುದೇ ಪದಾರ್ಥದ ಸಾರ ಅಥವಾ ತತ್ವ
ഉദാഹരണം :
ರಸಗಳಲ್ಲಿ ಒಂಬತ್ತು ವಿಧಗಳಿವೆ.
മറ്റ് ഭാഷകളിലേക്കുള്ള വിവർത്തനം :
Any substance possessing to a high degree the predominant properties of a plant or drug or other natural product from which it is extracted.
essence