അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ
ഉദാഹരണം : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.
പര്യായപദങ്ങൾ : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ
മറ്റ് ഭാഷകളിലേക്കുള്ള വിവർത്തനം :हिन्दी English
शोभित होने की अवस्था या भाव।
A quality that outshines the usual.
അർത്ഥം : ನೋಡಲು ಮನೋಹರವಾಗಿ ಕಾಣುವ ಸಹಜ ಸುಂದರ ವಸ್ತು ಅಥವಾ ಸಂಗತಿ
ഉദാഹരണം : ಜೋಗ ಜಲಪಾತವು ಮಳೆಗಾಲದಲ್ಲಿ ನೋಡಲು ರಮಣೀಯ ವಾಗಿರುತ್ತದೆ.
പര്യായപദങ്ങൾ : ಚೆಲುವಾದ
जो रमण करने के योग्य हो।
Excellent and delightful in all respects.
ഇൻസ്റ്റാൾ ചെയ്യുക