പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರಟ್ಟು ಮಾಡು എന്ന വാക്കിന്റെ അർത്ഥവും ഉദാഹരണവും.

ರಟ್ಟು ಮಾಡು   ಕ್ರಿಯಾಪದ

അർത്ഥം : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ

ഉദാഹരണം : ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.

പര്യായപദങ്ങൾ : ತೆಗೆ, ತೆರೆ ಎಳಿ, ಬಿಚ್ಚು


മറ്റ് ഭാഷകളിലേക്കുള്ള വിവർത്തനം :

അർത്ഥം : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ

ഉദാഹരണം : ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.

പര്യായപദങ്ങൾ : ಬಯಲಾಗು, ಬಯಲು ಮಾಡು, ಬಯಲುಮಾಡು, ರಟ್ಟು-ಮಾಡು, ಹೊರಗೆ ಹಾಕು, ಹೊರಗೆಡಹು, ಹೊರಗೆಹಾಕು


മറ്റ് ഭാഷകളിലേക്കുള്ള വിവർത്തനം :

गोपनीय समाचार, सूचना आदि को जान-बूझकर प्रकट करना।

शिक्षक ने प्रश्न-पत्र लीक किया।
प्रकट करना, लीक करना

Tell anonymously.

The news were leaked to the paper.
leak

അർത്ഥം : ಯಾರೋ ಒಬ್ಬರಿಂದ ಏನನ್ನೋ ತಿಳಿದುಕೊಳ್ಳಲು ಅವರನ್ನು ಪದೇ ಪದೇ ಪ್ರಶ್ನೆ ಮಾಡುವ ಪ್ರಕ್ರಿಯೆ

ഉദാഹരണം : ನ್ಯಾಯಾಲಯದಲ್ಲಿ ವಕೀಲನು ಸಾಕ್ಷಿಗೆ ಪದೇ ಪದೇ ಪ್ರಶ್ನೆ ಮಾಡುತ್ತಾ ಸತ್ಯಾಂಶವನ್ನು ಹೊರಗೆ ತೆಗೆಯುತ್ತಲಿದ್ದ.

പര്യായപദങ്ങൾ : ಬಯಲಿಗೆಳೆ, ಬಯಲುಮಾಡು, ಹೊರ ತೆಗೆ


മറ്റ് ഭാഷകളിലേക്കുള്ള വിവർത്തനം :

किसी से कुछ जानने के लिए उसे बार-बार प्रेरित करना।

अदालत में वकील गवाह को बार-बार खोद रहा था।
खोदना

Pose a series of questions to.

The suspect was questioned by the police.
We questioned the survivor about the details of the explosion.
interrogate, question