അർത്ഥം : ಅಸ್ತಿತ್ವಕ್ಕೆ ತರುವುದು
ഉദാഹരണം :
ಕುಂಬಾರನು ಮಡಿಕೆಯನ್ನು ತಯಾರಿಸುತ್ತಿದ್ದಾನೆ
പര്യായപദങ്ങൾ : ತಯಾರಿಸುವುದು, ನಿರ್ಮಿಸುವುದು, ಮಾಡುವುದು
മറ്റ് ഭാഷകളിലേക്കുള്ള വിവർത്തനം :
अस्तित्व में लाना।
कुम्हार घड़े बनाता है।അർത്ഥം : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು
ഉദാഹരണം :
ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ
പര്യായപദങ്ങൾ : ಕೆತ್ತುವುದು, ನಿರ್ಮಿಸುವುದು
മറ്റ് ഭാഷകളിലേക്കുള്ള വിവർത്തനം :