അർത്ഥം : ರಾಜ ದಶರಥನ ಮಗನನ್ನು ಭಗವಂತನ ಅವತಾರವೆಂದೇ ನಂಬುವರು
ഉദാഹരണം :
ಪ್ರತಿಯೊಬ್ಬ ಹಿಂದು ವ್ಯಕ್ತಿಯು ಶ್ರೀ ರಾಮನನ್ನು ಪೂಜೆ ಮಾಡುವರು
പര്യായപദങ്ങൾ : ಕೋಸಲಾಧೀಶ, ಕೌಸಲ್ಯ ಸುತ, ಜಾನಕಿ ಜೀವನ, ಜಾನಕಿ ನಾಥ, ಜಾನಕಿ ವಲ್ಲಭ, ಜಾನಕಿಯ ರಮಣ, ಮನೋರಾಮೆ, ರಘುನಂದನ, ರಘುನಾಯಕ, ರಘುಪತಿ, ರಘುರಾಜ, ರಘುರಾಯ, ರಘುವಂಶತಿಲಕ, ರಘುವರ, ರಘುವೀರ, ರಾಘವ, ರಾಘವೇಂದ್ರ, ರಾಮ, ರಾಮಚಂದ್ರ, ರಾಮದೇವರು, ಶ್ರೀ ರಾಮ, ಶ್ರೀರಾಮ, ಶ್ರೀರಾಮಚಂದ್ರ, ಸಾರಂಗಪಾಣಿ
മറ്റ് ഭാഷകളിലേക്കുള്ള വിവർത്തനം :
राजा दशरथ के पुत्र जो भगवान विष्णु के अवतार माने जाते हैं।
हिंदू श्री राम की पूजा करते हैं।