അർത്ഥം : ಆಟಗಾರರು ಅಂಡಾಕಾರದ ಚೆಂಡನ್ನು ಕೈಯಲ್ಲಿ ತೆಗೆದುಕೊಂಡು ಹೋಗುವುದಕ್ಕೂ, ಹೀಗೆ ಮಾಡುವ ಎದುರಾಳಿಯನ್ನು ಹಿಡಿದು ತಡೆಗಟ್ಟುವುದಕ್ಕೂ ಅವಕಾಶವುಳ್ಳ ಒಂದು ಬಗೆಯ ಕಾಲ್ಚೆಂಡಾಟ
ഉദാഹരണം :
ರಗ್ಬಿ ಆಟ ಇಂಗ್ಲೆಂಡ್ ನಲ್ಲಿ ಶುರುವಾಯಿತು.
പര്യായപദങ്ങൾ : ರಗ್ಬಿ ಕಾಲ್ಚೆಂಡಾಟ
മറ്റ് ഭാഷകളിലേക്കുള്ള വിവർത്തനം :
एक तरह का फुटबाल का खेल जो अंडाकार गेंद से खेला जाता है।
रग्बी की शुरुवात इंग्लैंड से हुई।