പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರಕ್ಷಣಾ-ಕರ್ತ എന്ന വാക്കിന്റെ അർത്ഥവും ഉദാഹരണവും.

ರಕ್ಷಣಾ-ಕರ್ತ   ನಾಮಪದ

അർത്ഥം : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ

ഉദാഹരണം : ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.

പര്യായപദങ്ങൾ : ಆರಕ್ಷಕ, ಪರಿಪಾಲಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ಸಂರಕ್ಷಕ


മറ്റ് ഭാഷകളിലേക്കുള്ള വിവർത്തനം :

Someone who keeps safe from harm or danger.

preserver

ರಕ್ಷಣಾ-ಕರ್ತ   ಗುಣವಾಚಕ

അർത്ഥം : ರಕ್ಷಣೆಯನ್ನು ಮಾಡುವ ವ್ಯಕ್ತಿ

ഉദാഹരണം : ಮಂತ್ರಿಯ ರಕ್ಷಕ ಸಿಬ್ಬಂದಿಯು ಉಗ್ರವಾದಿಯ ಗುಂಡಿನಿಂದ ಮಂತ್ರಿಯನ್ನು ಪಾರು ಮಾಡಿತು.

പര്യായപദങ്ങൾ : ಪರಿಪಾಲಕ, ಪರಿಪಾಲಕನಾದ, ಪರಿಪಾಲಕನಾದಂತ, ಪರಿಪಾಲಕನಾದಂತಹ, ರಕ್ಷಕ, ರಕ್ಷಕನಂತ, ರಕ್ಷಕನಂತಹ, ರಕ್ಷಣಾ ಕರ್ತ, ರಕ್ಷಣಾ ಕರ್ತನಾದ, ರಕ್ಷಣಾ ಕರ್ತನಾದಂತ, ರಕ್ಷಣಾ ಕರ್ತನಾದಂತಹ, ರಕ್ಷಣಾ-ಕರ್ತನಾದ, ರಕ್ಷಣಾ-ಕರ್ತನಾದಂತ, ರಕ್ಷಣಾ-ಕರ್ತನಾದಂತಹ


മറ്റ് ഭാഷകളിലേക്കുള്ള വിവർത്തനം :

रक्षा करने वाला।

मंत्री का रक्षक सिपाही उग्रवादियों का निशाना बन गया।
अभिरक्षक, अवरक्षक, अविष, पपु, परिपालक, परिरक्षक, मुहाफ़िज़, मुहाफिज, रक्षक, रक्षा कर्ता, रक्षी