പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರಕ್ಷಕ എന്ന വാക്കിന്റെ അർത്ഥവും ഉദാഹരണവും.

ರಕ್ಷಕ   ನಾಮಪದ

അർത്ഥം : ಯಾರನ್ನಾದರೂ ರಕ್ಷಿಸುವ ವ್ಯಕ್ತಿ

ഉദാഹരണം : ಮಂತ್ರಿಯ ಸಂರಕ್ಷಕನಿಗೆ ಗುಂಡೇಟು ತಗುಲಿದೆ

പര്യായപദങ്ങൾ : ಸಂರಕ್ಷಕ


മറ്റ് ഭാഷകളിലേക്കുള്ള വിവർത്തനം :

देख-रेख या रक्षा करनेवाला व्यक्ति।

मंत्रीजी के संरक्षक को गोली लग गई।
संरक्षक

A person who cares for persons or property.

defender, guardian, protector, shielder

അർത്ഥം : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ഉദാഹരണം : ಅವನು ವೀರ ಸೈನಿಕ.

പര്യായപദങ്ങൾ : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


മറ്റ് ഭാഷകളിലേക്കുള്ള വിവർത്തനം :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

അർത്ഥം : ಉದ್ಧಾರ ಮಾಡುವ ವ್ಯಕ್ತಿ

ഉദാഹരണം : ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.

പര്യായപദങ്ങൾ : ಉದ್ಧಾರಕ, ಕಾಪಾಡುವವನು, ಕಾಯುವವನು


മറ്റ് ഭാഷകളിലേക്കുള്ള വിവർത്തനം :

उद्धार करने वाला व्यक्ति।

ईश्वर ही सच्चे अर्थों में सबके उद्धारक हैं।
उद्धारक, तरणतारण, तरनतारन, निस्तारक

Someone who saves something from danger or violence.

recoverer, rescuer, saver

അർത്ഥം : ಕಾಪಾಡುವ ಕ್ರಿಯೆ ಅಥವಾ ಭಾವನೆ

ഉദാഹരണം : ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.

പര്യായപദങ്ങൾ : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಣೆ, ಸಂರಕ್ಷಕ, ಸಂರಕ್ಷಣೆ


മറ്റ് ഭാഷകളിലേക്കുള്ള വിവർത്തനം :

रक्षा करने की क्रिया या भाव।

किसान खेतों की रखवाली कर रहा है।
अवधान, देख-रेख, देखरेख, रखवाई, रखवारी, रखवाली, संरक्षण, हिफ़ाज़त, हिफाजत

The activity of protecting someone or something.

The witnesses demanded police protection.
protection

അർത്ഥം : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ

ഉദാഹരണം : ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.

പര്യായപദങ്ങൾ : ಆರಕ್ಷಕ, ಪರಿಪಾಲಕ, ರಕ್ಷ ಕರ್ತ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ


മറ്റ് ഭാഷകളിലേക്കുള്ള വിവർത്തനം :

Someone who keeps safe from harm or danger.

preserver

ರಕ್ಷಕ   ಗುಣವಾಚಕ

അർത്ഥം : ರಕ್ಷಣೆಯನ್ನು ಮಾಡುವ ವ್ಯಕ್ತಿ

ഉദാഹരണം : ಮಂತ್ರಿಯ ರಕ್ಷಕ ಸಿಬ್ಬಂದಿಯು ಉಗ್ರವಾದಿಯ ಗುಂಡಿನಿಂದ ಮಂತ್ರಿಯನ್ನು ಪಾರು ಮಾಡಿತು.

പര്യായപദങ്ങൾ : ಪರಿಪಾಲಕ, ಪರಿಪಾಲಕನಾದ, ಪರಿಪಾಲಕನಾದಂತ, ಪರಿಪಾಲಕನಾದಂತಹ, ರಕ್ಷಕನಂತ, ರಕ್ಷಕನಂತಹ, ರಕ್ಷಣಾ ಕರ್ತ, ರಕ್ಷಣಾ ಕರ್ತನಾದ, ರಕ್ಷಣಾ ಕರ್ತನಾದಂತ, ರಕ್ಷಣಾ ಕರ್ತನಾದಂತಹ, ರಕ್ಷಣಾ-ಕರ್ತ, ರಕ್ಷಣಾ-ಕರ್ತನಾದ, ರಕ್ಷಣಾ-ಕರ್ತನಾದಂತ, ರಕ್ಷಣಾ-ಕರ್ತನಾದಂತಹ


മറ്റ് ഭാഷകളിലേക്കുള്ള വിവർത്തനം :

रक्षा करने वाला।

मंत्री का रक्षक सिपाही उग्रवादियों का निशाना बन गया।
अभिरक्षक, अवरक्षक, अविष, पपु, परिपालक, परिरक्षक, मुहाफ़िज़, मुहाफिज, रक्षक, रक्षा कर्ता, रक्षी

അർത്ഥം : ಪಾಲನೆ-ಪೋಷಣೆ ಮಾಡುವ

ഉദാഹരണം : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.

പര്യായപദങ്ങൾ : ಪರಿಪಾಲಕ, ಪಾಲಕ, ಪಾಲಕಕರ್ತ, ಪಾಲಿಸುವವ, ಪೋಷಕ


മറ്റ് ഭാഷകളിലേക്കുള്ള വിവർത്തനം :

पालन-पोषण करने वाला।

पालक ईश्वर सभी जीवों के भोजन की व्यवस्था करता है।
अवरक्षक, पपु, परिपालक, परिपालयिता, पालक, पालनकर्ता, पालनहार, पोषक, संपोषक

Providing or receiving nurture or parental care though not related by blood or legal ties.

Foster parent.
Foster child.
Foster home.
Surrogate father.
foster, surrogate