അർത്ഥം : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ
ഉദാഹരണം :
ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.
പര്യായപദങ്ങൾ : ಆರಕ್ಷಕ, ಪರಿಪಾಲಕ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ
മറ്റ് ഭാഷകളിലേക്കുള്ള വിവർത്തനം :
Someone who keeps safe from harm or danger.
preserver