അർത്ഥം : ಕಟ್ಟಿಗೆಯಿಂದ ಮಾಡಿದ ದೊಡ್ಡ ಚಕ್ರ ಅದರಲ್ಲಿ ಜನರು ಕುಳಿತುಕೊಂಡು ಮೇಲಿನಿಂದ ಕೆಳಕ್ಕೆ ಸುತ್ತುವಂತಹ ಚಿಕ್ಕ-ಚಿಕ್ಕ ತೊಟ್ಟಿಲುಗಳನ್ನು ಕಟ್ಟಿರುತ್ತಾರೆ
ഉദാഹരണം :
ಜಾತ್ರೆಯಲ್ಲಿ ಮಕ್ಕಳು ರಂಗಲ್ ರಾಟೆಯ ಮೇಲೆ ಕುಳಿತುಕೊಳ್ಳುವುದಕ್ಕಾಗಿ ಹಠ ಮಾಡುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಮೇಲಿನವರೆವಿಗೂ ಕರೆದುಕೊಂಡು ಹೋಗಿ ಮತ್ತೆ ಕೆಳಗೆ ಬರುವಂತಹ ಅಥವಾ ಗಾಳಿಯಲ್ಲಿ ಗೋಲಾಕಾರವಾಗಿ ತಿರುಗುವ ಜೋಕಾಲಿ
ഉദാഹരണം :
ರಾಮು ರಂಗಲ್ ರಾಟೆಯಲ್ಲಿ ಕುಳಿತು ಕೊಳ್ಳುವುದಕ್ಕೆ ಹೆದರುತ್ತಾನೆ.
മറ്റ് ഭാഷകളിലേക്കുള്ള വിവർത്തനം :
ऊँचाई पर ले जाकर फिर से नीचे लाने वाला या हवा में गोल घूमने वाला झूला।
दामू हवाई झूले में बैठने से डरता है।